ನಾಳೆ ಟ್ರ್ಯಾಕ್ಟರ್‌ ಱಲಿ ವೇಳೆ SOP ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳಿ -ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ‌

|

Updated on: Jan 25, 2021 | 6:09 PM

ನಾಳೆ ಟ್ರ್ಯಾಕ್ಟರ್‌ ಱಲಿ ವೇಳೆ SOP ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ‌ ನೀಡಿದೆ. ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಿ ಎಂದು ಹೈಕೋರ್ಟ್​ ಸೂಚಿಸಿದೆ.

ನಾಳೆ ಟ್ರ್ಯಾಕ್ಟರ್‌ ಱಲಿ ವೇಳೆ SOP ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳಿ -ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ‌
ಕರ್ನಾಟಕ ಹೈಕೋರ್ಟ್​
Follow us on

ಬೆಂಗಳೂರು: ನಾಳೆ ಟ್ರ್ಯಾಕ್ಟರ್‌ ಱಲಿ ವೇಳೆ SOP ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ‌ ನೀಡಿದೆ. ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಿ ಎಂದು ಹೈಕೋರ್ಟ್​ ಸೂಚಿಸಿದೆ.

ಈ ವೇಳೆ, ಡಿಸೆಂಬರ್‌ 5ರ ಬಂದ್ ವೇಳೆಯೂ ಕ್ರಮ ಕೈಗೊಳ್ಳಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ 50 ಸಾವಿರ ದಂಡ ವಿಧಿಸಲಾಗಿತ್ತು. ಅವರು ದಂಡ ಪಾವತಿಸದ ಕಾರಣಕ್ಕೆ FIR ಕೂಡ ದಾಖಲಿಸಿದ್ದೇವೆ ಎಂದು ಕಮಲ್​ ಪಂತ್​ ಮಾಹಿತಿ ಕೊಟ್ಟಿದ್ದಾರೆ. ಎಪಿಡಮಿಕ್ ಡಿಸೀಸ್ ಌಕ್ಟ್‌ನಡಿ FIR ದಾಖಲಾಗಿದೆ ಎಂದು ಹೈಕೋರ್ಟ್‌ಗೆ ನಗರ ಪೊಲೀಸ್ ಆಯುಕ್ತರಿಂದ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರವನ್ನು.. ಮೋದಿ ಸರ್ಕಾರ ಎಂದು ಸಂಬೋಧಿಸದಂತೆ ಹೈಕೋರ್ಟ್​ಗೆ PIL ಸಲ್ಲಿಕೆ