ಹೋಮ್ ಗಾರ್ಡ್ ನೇಮಕ ಆಗಿರೋದು ಪಿಎಸ್ಐ ಕಾರು ವಾಶ್ ಮಾಡೋಕಾ?
ಬೆಂಗಳೂರು ಗ್ರಾಮಾಂತರ: ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಆವರಣದಲ್ಲೇ ಹೋಮ್ ಗಾರ್ಡ್ ಪಿಎಸ್ಐ ಕಾರು ವಾಶ್ ಮಾಡುವ ವಿಡಿಯೋ ವೈರಲ್ ಆಗಿದೆ. ಹೋಂ ಗಾರ್ಡ್ ಜಯಚಂದ್ರ ಎಂಬುವವರು ಪಿಎಸ್‌ಐ ಆಗಿರುವ ಮಂಜುನಾಥ್ ಡಿ.ಆರ್ ಅವರ ಕಾರನ್ನು ತೊಳೆದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇಲಾಖೆಯ ಕರ್ತವ್ಯಕ್ಕೆ ನೇಮಕ ಆಗಿರುವ ಹೋಂ ಗಾರ್ಡ್ನನ್ನು ಪಿಎಸ್ಐ ತಮ್ಮ ಕಾರ್ ವಾಶ್ ಮಾಡಲು ಬಳಸಿಕೊಳ್ಳುತ್ತಿರುವುದು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜನ ಇಲಾಖೆಯ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಆವರಣದಲ್ಲೇ ಹೋಮ್ ಗಾರ್ಡ್ ಪಿಎಸ್ಐ ಕಾರು ವಾಶ್ ಮಾಡುವ ವಿಡಿಯೋ ವೈರಲ್ ಆಗಿದೆ. ಹೋಂ ಗಾರ್ಡ್ ಜಯಚಂದ್ರ ಎಂಬುವವರು ಪಿಎಸ್‌ಐ ಆಗಿರುವ ಮಂಜುನಾಥ್ ಡಿ.ಆರ್ ಅವರ ಕಾರನ್ನು ತೊಳೆದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಇಲಾಖೆಯ ಕರ್ತವ್ಯಕ್ಕೆ ನೇಮಕ ಆಗಿರುವ ಹೋಂ ಗಾರ್ಡ್ನನ್ನು ಪಿಎಸ್ಐ ತಮ್ಮ ಕಾರ್ ವಾಶ್ ಮಾಡಲು ಬಳಸಿಕೊಳ್ಳುತ್ತಿರುವುದು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜನ ಇಲಾಖೆಯ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.