ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಠಾಣೆ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಿದ್ದ ವಂಚಕರನ್ನ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳು ರಾಮೇಶ್ವರ ಗ್ರಾಮದ ರುದ್ರೇಗೌಡ ಅನ್ನೋರ 2 ಎಕರೆ ಜಮೀನು ಮಾರಿದ್ರು. ವಿಷಯ ತಿಳಿದು ರೈತ ರುದ್ರೇಗೌಡ ಪೊಲೀಸರಿಗೆ ದೂರು ಕೊಟ್ಟಿದ್ರು.
ಬೀದಿ ಕಾಮಣ್ಣನಿಗೆ ಕಜ್ಜಾಯ:
ಚಲಿಸುತ್ತಿದ್ದ ಕಾರು ಭಸ್ಮ:
ಟೈರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ:
ಮೀನುಗಳ ಮಾರಣ ಹೋಮ:
ಭದ್ರತಾ ಕೋಣೆಯಲ್ಲಿ ಬುಸ್.. ಬುಸ್…
ಕುಸಿದ ಗೋಡೆ, ಕಾರ್ಮಿಕನಿಗೆ ಗಾಯ:
ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ:
ಬಳ್ಳಾರಿ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಚಾಲನೆ ನೀಡಿದ್ರು. ಈ ವೇಳೆ ನೆರೆದಿದ್ದ ಗಣ್ಯರಿಗೆ ಪೊಲೀಸ್ ಸಿಬ್ಬಂದಿ ಪಥ ಸಂಚಲನದ ಮೂಲಕ ಗೌರವ ಸಲ್ಲಿಸಿದ್ರು. ಎಸ್ಪಿ, ಹೆಚ್ಚುವರಿ ಎಸ್ಪಿ ಸೇರಿ ಹಲವರು ಉಪಸ್ಥಿತರಿದ್ರು. ಡಿಎಆರ್ ಗ್ರೌಂಡ್ನಲ್ಲಿ ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ.
Published On - 3:38 pm, Fri, 13 December 19