Karnataka 2nd PUC Result: 88 ಪಿಯು ಕಾಲೇಜುಗಳು FAIL

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಈ ಬಾರಿ ರಾಜ್ಯದ 92 ಕಾಲೇಜುಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ದೊರೆತಿದೆ. ಇದೇ ವೇಳೆ , 88 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ. ಶೂನ್ಯ ಫಲಿತಾಂಶ ಬಂದ ಕಾಲೇಜುಗಳಲ್ಲಿ 78 ಅನುದಾನ ರಹಿತ, 5 ಸರ್ಕಾರಿ ಹಾಗೂ 5 ಅನುದಾನಿತ ಪಿಯು ಕಾಲೇಜುಗಳಿವೆ ಎಂದು ಹೇಳಿದ್ದಾರೆ. ಪರೀಕ್ಷಾ ಫಲಿತಾಂಶದ ಬಗ್ಗೆ ಗೊಂದಲವಿದೆಯೇ? ಈ ಮಧ್ಯೆ ಪರೀಕ್ಷಾ ಫಲಿತಾಂಶದ […]

Karnataka 2nd PUC Result: 88 ಪಿಯು ಕಾಲೇಜುಗಳು FAIL
ಪರೀಕ್ಷಾ ಫಲಿತಾಂಶ (ಪ್ರಾತಿನಿಧಿಕ ಚಿತ್ರ)
KUSHAL V

|

Jul 14, 2020 | 12:28 PM

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಈ ಬಾರಿ ರಾಜ್ಯದ 92 ಕಾಲೇಜುಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ದೊರೆತಿದೆ. ಇದೇ ವೇಳೆ , 88 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ.

ಶೂನ್ಯ ಫಲಿತಾಂಶ ಬಂದ ಕಾಲೇಜುಗಳಲ್ಲಿ 78 ಅನುದಾನ ರಹಿತ, 5 ಸರ್ಕಾರಿ ಹಾಗೂ 5 ಅನುದಾನಿತ ಪಿಯು ಕಾಲೇಜುಗಳಿವೆ ಎಂದು ಹೇಳಿದ್ದಾರೆ.

ಪರೀಕ್ಷಾ ಫಲಿತಾಂಶದ ಬಗ್ಗೆ ಗೊಂದಲವಿದೆಯೇ? ಈ ಮಧ್ಯೆ ಪರೀಕ್ಷಾ ಫಲಿತಾಂಶದ ಬಗ್ಗೆ ಗೊಂದಲವಿರುವ ವಿದ್ಯಾರ್ಥಿಗಳಿಗೆ ಇಲಾಖೆಯು ಸಹಾಯವಾಣಿ ನಂಬರ್​ ಬಿಡುಗಡೆ ಮಾಡಿದೆ. ಫಲಿತಾಂಶದ ಗೊಂದಲ ನಿವಾರಣೆಗಾಗಿ ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 080 23083900ಗೆ ಕರೆ ಮಾಡಬಹುದು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada