ಬೈ ಎಲೆಕ್ಷನ್: ಶಿರಾ ಬಂಪರ್​ ಮತದಾನ, ರಾಜರಾಜೇಶ್ವರಿ ನಗರ ನೀರಸ ನೀರಸ

ಬೆಂಗಳೂರು: ರಾಜ್ಯದ ಎರಡು ವಿಧಾಸನಭಾ ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಮತದಾನ ಕೊನೆ ಕ್ಷಣದಲ್ಲಿ ಬಿರುಸಿನಿಂದ ನಡೆದಿದೆ. ಇದುವರೆಗೂ ನಡೆದಿರುವ ಮತದಾನದಲ್ಲಿ ಸಂಜೆ 5 ರವರೆಗೆ R.R.ನಗರದಲ್ಲಿ ಶೇಕಡಾ 40ರಷ್ಟು ಮತದಾನವಾಗಿದ್ದರೆ ಅತ್ತ ಶಿರಾದಲ್ಲಿ ಶೇಕಡಾ 77.34ರಷ್ಟು ಮತದಾನವಾಗಿದೆ. ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶಿರಾ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಉತ್ಸಾಹದ ಮತದಾನ ನಡೆದಿದೆ. ಹಾಗಾಗಿ ಮತದಾನ ಪ್ರಮಾಣ ಹೆಚ್ಚಾಗಿದೆ. ಇನ್ನು, ರಾಜಧಾನಿಯ ರಾಜರಾಜೇಶ್ವರಿ ನಗರ ವಿಧಾಸನಭಾ ಕ್ಷೇತ್ರದಲ್ಲಿ ಜನ ಮತದಾನಕ್ಕೆ […]

ಬೈ ಎಲೆಕ್ಷನ್: ಶಿರಾ ಬಂಪರ್​ ಮತದಾನ,  ರಾಜರಾಜೇಶ್ವರಿ ನಗರ ನೀರಸ ನೀರಸ

Updated on: Nov 03, 2020 | 5:45 PM

ಬೆಂಗಳೂರು: ರಾಜ್ಯದ ಎರಡು ವಿಧಾಸನಭಾ ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಮತದಾನ ಕೊನೆ ಕ್ಷಣದಲ್ಲಿ ಬಿರುಸಿನಿಂದ ನಡೆದಿದೆ. ಇದುವರೆಗೂ ನಡೆದಿರುವ ಮತದಾನದಲ್ಲಿ ಸಂಜೆ 5 ರವರೆಗೆ R.R.ನಗರದಲ್ಲಿ ಶೇಕಡಾ 40ರಷ್ಟು ಮತದಾನವಾಗಿದ್ದರೆ ಅತ್ತ ಶಿರಾದಲ್ಲಿ ಶೇಕಡಾ 77.34ರಷ್ಟು ಮತದಾನವಾಗಿದೆ.

ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶಿರಾ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಉತ್ಸಾಹದ ಮತದಾನ ನಡೆದಿದೆ. ಹಾಗಾಗಿ ಮತದಾನ ಪ್ರಮಾಣ ಹೆಚ್ಚಾಗಿದೆ.

ಇನ್ನು, ರಾಜಧಾನಿಯ ರಾಜರಾಜೇಶ್ವರಿ ನಗರ ವಿಧಾಸನಭಾ ಕ್ಷೇತ್ರದಲ್ಲಿ ಜನ ಮತದಾನಕ್ಕೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಮತದಾನಕ್ಕೆ ಕೆಲವೇ ನಿಮಿಷಗಳ ಅವಕಾಶವಿದ್ದರೂ ಮತಗಟ್ಟೆಯತ್ತ ಬರುತ್ತಿಲ್ಲ.

Published On - 5:39 pm, Tue, 3 November 20