Karnataka Dam Water Level: ಕರ್ನಾಟಕ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ

Karnataka Reservoir Water Level: ಮುಂಗಾರಿನ ಆಗಮನದಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಇತ್ತ ಜಲಾಶಯಗಳಿಗೂ ಹೊಸ ನೀರು ಹರಿದು ಬರಲಾರಂಭಿಸಿದೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.

Karnataka Dam Water Level: ಕರ್ನಾಟಕ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ
ಜಲಾಶಯಗಳ ನೀರಿನ ಮಟ್ಟ (ಸಾಂಕೇತಿಕ ಚಿತ್ರ)

ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದ್ದು ಕೆಲ ಭಾಗಗಳಲ್ಲಿ ನೈರುತ್ಯ ಮಾರುತಗಳು ಮಳೆ ಸುರಿಸುತ್ತಿವೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದಲ್ಲಿ ಇಂದಿನಿಂದ 1 ವಾರ ಮಳೆ ತೀವ್ರಗೊಳ್ಳುವ ಸಂಭವವಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಉಳಿದ ಭಾಗಗಳಲ್ಲೂ ವರುಣ ದರ್ಶನವಾಗುವ ಸಾಧ್ಯತೆ ಇದೆ. ಒಂದೆಡೆ ಮುಂಗಾರಿನ ಆಗಮನದಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಇತ್ತ ಜಲಾಶಯಗಳಿಗೂ ಹೊಸ ನೀರು ಹರಿದು ಬರಲಾರಂಭಿಸಿದೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.

ಲಿಂಗನಮಕ್ಕಿ ಜಲಾಶಯ | Linganamakki Dam

ಗರಿಷ್ಠ ಮಟ್ಟ: 554.4 ಅಡಿ​
ಒಟ್ಟು ಸಾಮರ್ಥ್ಯ: 151.75 ಟಿಎಂಸಿ

ಇಂದಿನ ನೀರಿನ ಮಟ್ಟ: 47.92 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 28.5 ಟಿಎಂಸಿ

ಇಂದಿನ ಒಳಹರಿವು: 1807 ಕ್ಯೂಸೆಕ್ಸ್​
ಇಂದಿನ ಹೊರಹರಿವು: 5,334 ಕ್ಯೂಸೆಕ್ಸ್

ವಾರಾಹಿ ಜಲಾಶಯ | Varahi Dam

ಗರಿಷ್ಠ ಮಟ್ಟ: 594.36 ಅಡಿ​
ಒಟ್ಟು ಸಾಮರ್ಥ್ಯ: 31.10 ಟಿಎಂಸಿ

ಇಂದಿನ ನೀರಿನ ಮಟ್ಟ: 2.00 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 3.31 ಟಿಎಂಸಿ

ಇಂದಿನ ಒಳಹರಿವು: 60 ಕ್ಯೂಸೆಕ್ಸ್​
ಇಂದಿನ ಹೊರಹರಿವು: —ಕ್ಯೂಸೆಕ್ಸ್​

ತುಂಗಾಭದ್ರಾ ಜಲಾಶಯ | Tungabhadra Dam

ಗರಿಷ್ಠ ನೀರಿನ ಮಟ್ಟ: 1,633 ಅಡಿ
ಒಟ್ಟು ಸಾಮರ್ಥ್ಯ: 100.86 ಟಿಎಂಸಿ

ಇಂದಿನ ನೀರಿನ ಮಟ್ಟ: 9.91 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 6.25 ಟಿಎಂಸಿ

ಇಂದಿನ ಒಳಹರಿವು: 737ಕ್ಯೂಸೆಕ್ಸ್​
ಇಂದಿನ ಹೊರಹರಿವು: 293 ಕ್ಯೂಸೆಕ್ಸ್

ಕೆಆರ್​ಎಸ್​ ಜಲಾಶಯ | KRS Dam

ಗರಿಷ್ಠ ನೀರಿನ ಮಟ್ಟ: 124.80 ಅಡಿ
ಒಟ್ಟು ಸಾಮರ್ಥ್ಯ: 49.45 ಟಿಎಂಸಿ

ಇಂದಿನ ನೀರಿನ ಮಟ್ಟ: 12.49 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 17.45 ಟಿಎಂಸಿ

ಇಂದಿನ ಒಳಹರಿವು: 662 ಕ್ಯೂಸೆಕ್ಸ್
ಇಂದಿನ ಹೊರಹರಿವು: 3,782 ಕ್ಯೂಸೆಕ್ಸ್​

ಕಬಿನಿ ಜಲಾಶಯ | Kabini Dam

ಗರಿಷ್ಠ ನೀರಿನ ಮಟ್ಟ: 2,284 ಅಡಿ
ಒಟ್ಟು ಸಾಮರ್ಥ್ಯ: 19.52 ಟಿಎಂಸಿ

ಇಂದಿನ ನೀರಿನ ಮಟ್ಟ: 9.05 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 8.17 ಟಿಎಂಸಿ

ಇಂದಿನ ಒಳಹರಿವು: 393 ಕ್ಯೂಸೆಕ್ಸ್​
ಇಂದಿನ ಹೊರಹರಿವು: 700 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ | Almatti Dam

ಗರಿಷ್ಠ ಮಟ್ಟ: 1,704 ಅಡಿ
ಒಟ್ಟು ಸಾಮರ್ಥ್ಯ: 123.08 ಟಿಎಂಸಿ

ಇಂದಿನ ನೀರಿನ ಮಟ್ಟ: 23.84 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 22.10 ಟಿಎಂಸಿ

ಇಂದಿನ ಒಳಹರಿವು: 6,952 ಕ್ಯೂಸೆಕ್ಸ್​
ಇಂದಿನ ಹೊರಹರಿವು: 11,651 ಕ್ಯೂಸೆಕ್ಸ್​

ಭದ್ರಾ ಜಲಾಶಯ | Bhadra Dam

ಒಟ್ಟು ಸಾಮರ್ಥ್ಯ: 71.54 ಟಿಎಂಸಿ

ಇಂದಿನ ನೀರಿನ ಮಟ್ಟ: 26.44 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ: 22.42 ಟಿಎಂಸಿ

ಇಂದಿನ ಒಳಹರಿವು: 724 ಕ್ಯೂಸೆಕ್ಸ್​
ಇಂದಿನ ಹೊರಹರಿವು: 64 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ | Ghataprabha Dam

ಗರಿಷ್ಠ ಮಟ್ಟ: 662.94 ಅಡಿ​
ಒಟ್ಟು ಸಾಮರ್ಥ್ಯ: 51.00 ಟಿಎಂಸಿ

ಇಂದಿನ ನೀರಿನ ಮಟ್ಟ: 4.90 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 8.62 ಟಿಎಂಸಿ

ಇಂದಿನ ಒಳಹರಿವು: 00 ಕ್ಯೂಸೆಕ್ಸ್​​
ಇಂದಿನ ಹೊರಹರಿವು: 718 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ | Malaprabha Dam

ಗರಿಷ್ಠ ಮಟ್ಟ: 633.83 ಅಡಿ​
ಒಟ್ಟು ಸಾಮರ್ಥ್ಯ: 37.73 ಟಿಎಂಸಿ

ಇಂದಿನ ನೀರಿನ ಮಟ್ಟ: 9.89 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 12.34 ಟಿಎಂಸಿ

ಇಂದಿನ ಒಳಹರಿವು: — ಕ್ಯೂಸೆಕ್ಸ್​
ಇಂದಿನ ಹೊರಹರಿವು: 194 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ | Hemavathi Dam

ಗರಿಷ್ಠ ಮಟ್ಟ: 2,922 ಅಡಿ​
ಒಟ್ಟು ಸಾಮರ್ಥ್ಯ: 37.10 ಟಿಎಂಸಿ

ಇಂದಿನ ನೀರಿನ ಮಟ್ಟ: 9.56 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 9.65 ಟಿಎಂಸಿ

ಇಂದಿನ ಒಳಹರಿವು: 251 ಕ್ಯೂಸೆಕ್ಸ್​​
ಇಂದಿನ ಹೊರಹರಿವು: 500 ಕ್ಯೂಸೆಕ್ಸ್​

ಹಾರಂಗಿ ಜಲಾಶಯ | Harangi Dam

ಗರಿಷ್ಠ ಮಟ್ಟ: 871.42 ಅಡಿ​
ಒಟ್ಟು ಸಾಮರ್ಥ್ಯ: 8.50 ಟಿಎಂಸಿ

ಇಂದಿನ ನೀರಿನ ಮಟ್ಟ: 2.96 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 3.41 ಟಿಎಂಸಿ

ಇಂದಿನ ಒಳಹರಿವು: 161 ಕ್ಯೂಸೆಕ್ಸ್​
ಇಂದಿನ ಹೊರಹರಿವು: 80 ಕ್ಯೂಸೆಕ್ಸ್​​

ಸೂಪಾ ಜಲಾಶಯ | Supa Dam

ಒಟ್ಟು ಸಾಮರ್ಥ್ಯ: 145.33 ಟಿಎಂಸಿ

ಇಂದಿನ ನೀರಿನ ಮಟ್ಟ: 51.18 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 40.4 ಟಿಎಂಸಿ

ಇಂದಿನ ಒಳಹರಿವು: 384 ಕ್ಯೂಸೆಕ್ಸ್​
ಇಂದಿನ ಹೊರಹರಿವು: 4,587 ಕ್ಯೂಸೆಕ್ಸ್​

ನಾರಾಯಣಪುರ ಜಲಾಶಯ | Narayanapura Dam

ಒಟ್ಟು ಸಾಮರ್ಥ್ಯ: 33.31 ಟಿಎಂಸಿ

ಇಂದಿನ ನೀರಿನ ಮಟ್ಟ: 20.49 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 19.96 ಟಿಎಂಸಿ

ಇಂದಿನ ಒಳಹರಿವು: 12,090 ಕ್ಯೂಸೆಕ್ಸ್​
ಇಂದಿನ ಹೊರಹರಿವು: 13,646 ಕ್ಯೂಸೆಕ್ಸ್​​