AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಬುಡಕಟ್ಟು ಸಮುದಾಯದ ವಿಶಿಷ್ಟ ಹಾಡಿ ಹಬ್ಬದ ಫೋಟೋಗಳು ಇಲ್ಲಿವೆ ನೋಡಿ

ಕೊಡಗಿನ ವಿರಾಜಪೇಟೆಯಲ್ಲಿ ನಶಿಸಿ ಹೋಗುತ್ತಿರುವ ಬುಡಕಟ್ಟು ಜನಾಂಗಗಳಾದ ಮಲೆ ಕುಡಿಯ, ಜೇನು ಕುರುಬ, ಎರವ ಸೇರಿದಂತೆ ಹಲವು ಬುಡಕಟ್ಟು ಜನಾಂಗಗಳು ಸಂಸ್ಕೃತಿಯನ್ನ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

TV9 Web
| Edited By: |

Updated on:Dec 05, 2022 | 10:50 AM

Share
ಕೊಡಗಿನ ವಿರಾಜಪೇಟೆಯಲ್ಲಿ ಬೆಟ್ಟಗುಡ್ಡ ಕಾಡು ಮೇಡುಗಳಲ್ಲೇ ಹೆಚ್ಚಾಗಿ ವಾಸಿಸುವ ಬುಡಕಟ್ಟು ಸಂಸ್ಕೃತಿಯಂತೂ ತುಂಬಾ ವಿಭಿನ್ನ, ವಿಶಿಷ್ಟ. ಆಧುನಿಕ ಜೀವನ ಪದ್ಧತಿಗೆ ಈಗಷ್ಟೇ ತೆರೆದುಕೊಳ್ಳುತ್ತಿರುವ ಈ ಮಂದಿಯ ಸಂಸ್ಕೃತಿಯನ್ನ ಅನಾವರಣಗೊಳಸುವಂತಹ  ಕಾರ್ಯಕ್ರಮ ನಡೆಯಿತು.

1 / 7
ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆ ಪ್ರಾಕೃತಿಕವಾಗಿ ಎಷ್ಟೊಂದು ಅದ್ಭುತವೋ, ಈ ಹಸಿರ ಹಾಸಿನ ಮಧ್ಯೆ ಕಂಗೊಳಿಸುವ ಇಲ್ಲಿನ ಸಂಸ್ಕೃತಿ, ಪದ್ಧತಿ, ಆಚಾರ ವಿಚಾರಗಳೂ ಅಷ್ಟೇ ಶ್ರೀಮಂತವಾಗಿದೆ.

2 / 7
ಇನ್ನು ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ತಳಿಯತ್ತಾಟ್, ಉರ್ಟಿಕೊಟ್ಟಾಟ್, ಕೋಲಾಟ ಸೇರಿದಂತೆ ನಾನಾ ಬಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಪ್ರದರ್ಶಿಸಿದರು. ಇನ್ನು ವಿಶೇಷವೆಂದರೆ ನೀರಿನ ಡ್ರಂಗಳು,  ಡಿಶ್ ಆಂಟೆನಾ, ಬಿದಿರಿನ ಪೈಪ್ಗಗಳೆ ಇವರ ಮ್ಯೂಸಿಕ್ ಸಲಕರಣೆಗಳಾಗಿದ್ದವು.

3 / 7
ಕೊಡಗು ಜಿಲ್ಲೆಯ ವಿವಿಧ ಹಾಡಿಗಳಿಂದ ಸುಮಾರು 10ಕ್ಕೂ ಹೆಚ್ಚು ಕಲಾ ತಂಡಗಳು ತಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನ ಪ್ರದರ್ಶಿಸಿದವು. ಅದರಲ್ಲೂ ಜೇನು ಕುರುಬರು ಪುರಾತನ ಕಾಲದಲ್ಲಿ ಆಚರಿಸುತ್ತಿದ್ದ ಬೇಟೆ ಸಂಸ್ಕೃತಿಯನ್ನ  ನೃತ್ಯ ರೂಪಕದಲ್ಲಿ ಪ್ರಸ್ತುತ ಪಡಿಸಿ ಎಲ್ಲರ ಗಮನ ಸೆಳೆದರು.

4 / 7
ಮಲೆ ಕುಡಿಯರು, ಜೇನು ಕುರುಬರು, ಎರವರು ಸೇರಿದಂತೆ ಹತ್ತು ಹಲವು ಮೂಲ ನಿವಾಸಿಗಳು,  ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನ ಹೆಚ್ಚು ಮಾಡಿವೆ. ಇವರೆಲ್ಲರ ಸಂಸ್ಕೃತಿ ಆಚಾರ ವಿಚಾರಗಳನ್ನ ಒಂದೇ ವೇದಿಕೆಯಲ್ಲಿ ನೋಡುವ ವಿಶಿಷ್ಟ ಹಬ್ಬವೆಂದರೆ ಹಾಡಿ ಹಬ್ಬ.

5 / 7
ಮಲೆ ಕುಡಿಯ, ಜೇನು ಕುರುಬ, ಎರವ ಸೇರಿದಂತೆ ಹಲವು ಬುಡಕಟ್ಟು ಜನಾಂಗಗಳು ತಮ್ಮ ವಿಶಿಷ್ಟ ಪ್ರತಿಭೆಯನ್ನ ಅನಾವರಣಗೊಳಿಸಿದವು.

6 / 7
ಆಧುನೀಕರಣದ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ವಿಶಿಷ್ಟ ಸಂಸ್ಕೃತಿಯನ್ನ ಉಳಿಸುವ ನಿಟ್ಟಿನಲ್ಲಿ ಈ ಬಗೆಯ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗಿದ್ದು, ಇನ್ನು ಕಾರ್ಯಕ್ರಮಕ್ಕೆ ಅನೇಕ ಜನರು ಆಗಮಿಸಿ ಬುಡಕಟ್ಟು ಸಂಸ್ಕೃತಿಯನ್ನು ವೀಕ್ಷಿಸಿದರು.

7 / 7

Published On - 10:14 am, Mon, 5 December 22

‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?

2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ

ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್

‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’

14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!

ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು

ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!

60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್

ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ