ಪೊಲೀಸ್ ಠಾಣೆಯಲ್ಲೇ ಮದ್ಯ ಸೇವಿಸಿದ್ದ 3 ಕಾನ್ಸ್ಟೇಬಲ್ಗಳನ್ನು ಮನೆಗೆ ಕಳಿಸಿದ ಕೋಲಾರ ಎಸ್ಪಿ
ಒಂದೂವರೆ ಹಿಂದೆ ಇದೇ ಸಿಬ್ಬಂದಿ ಠಾಣೆಯಲ್ಲೇ ಮದ್ಯ ಸೇವಿಸಿದ್ದರು. ಪೊಲೀಸ್ ಸಿಬ್ಬಂದಿ ಮದ್ಯ ಸೇವಿಸಿದ್ದ ವಿಡಿಯೋ ವೈರಲ್ ಆಗಿತ್ತು. ಕಾನ್ಸ್ಟೇಬಲ್ಗಳಾದ ಚಲಪತಿ, ಮಂಜುನಾಥ್ ಹಾಗೂ ವಿಡಿಯೋ ಮಾಡಿದ್ದ ಸಿಬ್ಬಂದಿ ರಮೇಶ್ ಬಾಬು ಕೂಡ ಅಮಾನತುಗೊಂಡಿದ್ದಾರೆ. ಹಳೆಯ ವಿಡಿಯೋ ಮತ್ತೆ ವೈರಲ್ ಆದ ಹಿನ್ನೆಲೆ ಪ್ರಕರಣ ತನಿಖೆಗೆ ಸೂಚನೆ ನೀಡಿದ್ದಾರೆ.
ಕೋಲಾರ: ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಠಾಣೆಯಲ್ಲಿ ಪೊಲೀಸ್ ಠಾಣೆಯಲ್ಲೇ ಸಿಬ್ಬಂದಿ ಮದ್ಯ ಸೇವನೆ (alcohol) ಮಾಡಿದ್ದ ಪ್ರಕರಣದಲ್ಲಿ ಮೂವರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು (Kolar SP) ಮಾಡಲಾಗಿದೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Kolar SP) ಡಿ. ದೇವರಾಜ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಒಂದೂವರೆ ಹಿಂದೆ ಇದೇ ಸಿಬ್ಬಂದಿ ಠಾಣೆಯಲ್ಲೇ ಮದ್ಯ ಸೇವಿಸಿದ್ದರು. ಪೊಲೀಸ್ ಸಿಬ್ಬಂದಿ ಮದ್ಯ ಸೇವಿಸಿದ್ದ ವಿಡಿಯೋ ವೈರಲ್ ಆಗಿತ್ತು. ಕಾನ್ಸ್ಟೇಬಲ್ಗಳಾದ ಚಲಪತಿ, ಮಂಜುನಾಥ್ ಹಾಗೂ ವಿಡಿಯೋ ಮಾಡಿದ್ದ ಸಿಬ್ಬಂದಿ ರಮೇಶ್ ಬಾಬು ಕೂಡ ಅಮಾನತುಗೊಂಡಿದ್ದಾರೆ. ಹಳೆಯ ವಿಡಿಯೋ ಮತ್ತೆ ವೈರಲ್ ಆದ ಹಿನ್ನೆಲೆ ಪ್ರಕರಣ ತನಿಖೆಗೆ ಸೂಚನೆ ನೀಡಿದ್ದಾರೆ.
ಏನಿದು ಪ್ರಕರಣ?
Also Read: ಪೊಲೀಸ್ ಠಾಣೆಯಲ್ಲೇ ಪೊಲೀಸರ ಎಣ್ಣೆ ಪಾರ್ಟಿ; ವಿಡಿಯೋ ವೈರಲ್
Published On - 6:49 pm, Mon, 19 September 22