ಮನೆಯವರು ಮದುವೆಗೆ ಒಪ್ಪಿಲ್ಲವೆಂದು ಪ್ರೇಮ ಪಕ್ಷಿಗಳು ಆತ್ಮಹತ್ಯೆಗೆ ಶರಣು: ಫಾಲ್ಸ್ ಬಳಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

|

Updated on: Jan 25, 2021 | 11:34 PM

ಮನೆಯವರು ಮದುವೆಗೆ ಒಪ್ಪಿಲ್ಲವೆಂದು ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಿರಸಿ ತಾಲೂಕಿನ ಬೆಣ್ಣೆಹೊಳೆ ಫಾಲ್ಸ್ ಬಳಿ ಪ್ರೇಮ ಪಕ್ಷಿಗಳ ಶವ ಪತ್ತೆಯಾಗಿದೆ.

ಮನೆಯವರು ಮದುವೆಗೆ ಒಪ್ಪಿಲ್ಲವೆಂದು ಪ್ರೇಮ ಪಕ್ಷಿಗಳು ಆತ್ಮಹತ್ಯೆಗೆ ಶರಣು: ಫಾಲ್ಸ್ ಬಳಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಬೆಣ್ಣೆಹೊಳೆ ಫಾಲ್ಸ್
Follow us on

ಉತ್ತರ ಕನ್ನಡ: ಮನೆಯವರು ಮದುವೆಗೆ ಒಪ್ಪಿಲ್ಲವೆಂದು ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಿರಸಿ ತಾಲೂಕಿನ ಬೆಣ್ಣೆಹೊಳೆ ಫಾಲ್ಸ್ ಬಳಿ ಕೊಳೆತ ಸ್ಥಿತಿಯಲ್ಲಿ ಪ್ರೇಮ ಪಕ್ಷಿಗಳ ಶವ ಪತ್ತೆಯಾಗಿದೆ.

ವಿಕ್ರಮ(28) ಮತ್ತು ಮೇಘನಾ(27) ಆತ್ಮಹತ್ಯೆಗೆ ಶರಣಾದ ಯುವ ಜೋಡಿ. ಪೋಷಕರು ಮದುವೆಗೆ ಒಪ್ಪಿಲ್ಲವೆಂದು ಮನನೊಂದ ಜೋಡಿಹಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿರಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿ.. ಅಮಾನುಷವಾಗಿ ಕೊಂದ ನಿವೃತ್ತ ಪೊಲೀಸ್‌ ಇನ್​ಸ್ಪೆಕ್ಟರ್​