AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ. ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ […]

ಮತ್ತೆ ಇಲಿ ಕಾಟ: ಬೆಕ್ಕುಗಳೇ ಬೆಸ್ಟ್ ಅಂತಾರೆ ಮೇಯರು
ಸಾಧು ಶ್ರೀನಾಥ್​
|

Updated on: Nov 20, 2019 | 10:33 PM

Share

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡ ಗಡ ನಡುಗ್ತಿದೆ. ಅದೇನಂದ್ರೆ, ಬಿಬಿಎಂಪಿಯಲ್ಲಿ ಫೈಲ್, ದಾಖಲೆಗಳನ್ನ ತಿಂದು ತೇಗೋ ಇಲಿಗಳ ಕಾಟಕ್ಕೆ ಬಿಬಿಎಂಪಿ ಸಿಬ್ಬಂದಿ ಶಾಕ್ ಆಗಿದ್ದಾರೆ. ಮೇಯರ್ ಕೂಡ ಬೇಸತ್ತು ಹೋಗಿದ್ದಾರೆ. ಇಲಿಗಳನ್ನ ಹೇಗಪ್ಪ ಕಂಟ್ರೋಲ್ ಮಾಡೋದು ಅಂತಿದ್ದಾರೆ. ಇದೀಗ ಱಟ್​ ತಂಡವನ್ನ ಬೇಟೆಯಾಡೋಕೆ ರಣಬೇಟೆಗಾರನ ತಂಡ ಎಂಟ್ರಿ ಕೊಡ್ತಿದೆ. ಅದು ಬೇರೆ ಯಾರು ಅಲ್ಲ, ಡೆಡ್ಲಿ ಕ್ಯಾಟ್​ ಟೀಂ.

ಱಟ್ಸ್ ಬೇಟೆಯಾಡೋಕೆ ಬರ್ತಿವೆ ಕ್ಯಾಟ್ಸ್?: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಮುಖ್ಯ ದಾಖಲೆಗಳನ್ನ ಇಲಿಗಳು ನುಂಗಿ ನೀರು ಕುಡೀತಿದ್ವು. ಹೀಗಾಗಿ 2013ರಲ್ಲಿ ಇಲಿ ಸೇನೆಯನ್ನ ಹಿಡಿಯೋಕೆ ಟೆಂಡರ್ ಕೊಟ್ಟಿದ್ರು. ಆದ್ರೆ, ಟೆಂಡರ್ ಪಡೆದಿದ್ದ ಆಸಾಮಿ 6 ತಿಂಗಳಲ್ಲಿ 20 ಇಲಿಗಳನ್ನ ಹಿಡಿದು 2 ಲಕ್ಷ ರೂಪಾಯಿ ಬಿಲ್ ಪಡೆದಿದ್ದ. ಅಲ್ಲಿಂದ ಇಲ್ಲಿಯವರೆಗೂ ಬಿಬಿಎಂಪಿಯಲ್ಲಿ ಱಟ್ಸ್ ಪರ್ಮನೆಂಟ್ ಗೆಸ್ಟ್ ಆಗಿವೆ.

ಬೆಕ್ಕಗಳೇ ಬೆಸ್ಟ್ ಅಂತಾರೆ ಮೇಯರ್: ಒಂದಿಲ್ಲೊಂದು ಎಡವಟ್ಟಿನಲ್ಲಿ ಸುದ್ದಿಯಾಗೋ ಬಿಬಿಎಂಪಿಗೆ ಇಲಿಗಳ ಕಾಟ ದೊಡ್ಡ ತಲೆನೋವಾಗಿದೆ. ಪ್ರತಿ ದಿನ ಡಾಕ್ಯುಮೆಂಟ್​ಗಳನ್ನ ಸ್ವಾಹ ಮಾಡ್ತಿದ್ದ ಇಲಿಗಳು ಈಗ ಮೇಯರ್ ಕೊಠಡಿಗೆ ಎಂಟ್ರಿ ಕೊಟ್ಟಿವೆ. ಹೀಗಾಗಿ ಟೆಂಡರ್ ಕೊಟ್ಟು ಲಕ್ಷ ಲಕ್ಷ ಖರ್ಚು ಮಾಡೋ ಬದ್ಲು, ಬೆಕ್ಕುಗಳನ್ನ ತರೋದೆ ಬೆಸ್ಟ್ ಅಂತಿದ್ದಾರೆ ಮೇಯರ್ ಗೌತಮ್ ಕುಮಾರ್.

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​