ಈ ಕಾಂಗ್ರೆಸ್ ನಾಯಕರೆಲ್ಲ MTB ಬಳಿ ಸಾಲ ಪಡೆದಿದ್ದಾರಂತೆ

|

Updated on: Nov 20, 2019 | 6:50 PM

ಹೊಸಕೋಟೆ: ನಾನು ಯಾರ ಋಣದಲ್ಲಿಯೂ ಇಲ್ಲ, ನನ್ನ ಋಣದಲ್ಲಿ ‘ಕೈ’ ನಾಯಕರಿದ್ದಾರೆ ಎನ್ನುವ ಮೂಲಕ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ತಮ್ಮ ಬಳಿ ಹಣ ಪಡೆದ ಕಾಂಗ್ರೆಸ್ ನಾಯಕರ ಹೆಸರುಗಳನ್ನ ಪ್ರಸ್ತಾಪಿಸಿದ್ದಾರೆ. ಕೃಷ್ಣ ಭೈರೇಗೌಡ ಮಾತ್ರ ಹಣ ವಾಪಸ್ ಮಾಡಿದ್ದಾರೆ: ಸಿದ್ದರಾಮಯ್ಯ, ಕೆ.ಹೆಚ್​.ಮುನಿಯಪ್ಪ, ಕೆ.ವೈ.ನಂಜೇಗೌಡ, ಎಸ್​.ಎನ್.ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ದುಡ್ಡು ತೆಗೆದುಕೊಂಡಿರುವವರು ಇದುವರೆಗೆ ಯಾರೂ ವಾಪಸ್ ಮಾಡಿಲ್ಲ. ಕೃಷ್ಣ ಭೈರೇಗೌಡ ಮಾತ್ರ ನನ್ನ ಬಳಿ ಪಡೆದಿದ್ದ ಹಣ ವಾಪಸ್ ಮಾಡಿದ್ದಾರೆ. ನಾನು ಮಂಜುನಾಥ […]

ಈ ಕಾಂಗ್ರೆಸ್ ನಾಯಕರೆಲ್ಲ MTB ಬಳಿ ಸಾಲ ಪಡೆದಿದ್ದಾರಂತೆ
Follow us on

ಹೊಸಕೋಟೆ: ನಾನು ಯಾರ ಋಣದಲ್ಲಿಯೂ ಇಲ್ಲ, ನನ್ನ ಋಣದಲ್ಲಿ ‘ಕೈ’ ನಾಯಕರಿದ್ದಾರೆ ಎನ್ನುವ ಮೂಲಕ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ತಮ್ಮ ಬಳಿ ಹಣ ಪಡೆದ ಕಾಂಗ್ರೆಸ್ ನಾಯಕರ ಹೆಸರುಗಳನ್ನ ಪ್ರಸ್ತಾಪಿಸಿದ್ದಾರೆ.

ಕೃಷ್ಣ ಭೈರೇಗೌಡ ಮಾತ್ರ ಹಣ ವಾಪಸ್ ಮಾಡಿದ್ದಾರೆ:
ಸಿದ್ದರಾಮಯ್ಯ, ಕೆ.ಹೆಚ್​.ಮುನಿಯಪ್ಪ, ಕೆ.ವೈ.ನಂಜೇಗೌಡ, ಎಸ್​.ಎನ್.ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ದುಡ್ಡು ತೆಗೆದುಕೊಂಡಿರುವವರು ಇದುವರೆಗೆ ಯಾರೂ ವಾಪಸ್ ಮಾಡಿಲ್ಲ. ಕೃಷ್ಣ ಭೈರೇಗೌಡ ಮಾತ್ರ ನನ್ನ ಬಳಿ ಪಡೆದಿದ್ದ ಹಣ ವಾಪಸ್ ಮಾಡಿದ್ದಾರೆ. ನಾನು ಮಂಜುನಾಥ ಸ್ವಾಮಿ ಭಕ್ತ, ಸುಳ್ಳು ಹೇಳಲ್ಲ ಎಂದ ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಹೇಳಿದ್ದಾರೆ.

Published On - 12:50 pm, Wed, 20 November 19