ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸುವ ಹಿನ್ನೆಲೆಯಲ್ಲಿ ಇಲಾಖೆಯು ವೇಳಾಪಟ್ಟಿ ಬಿಡುಗಡೆಮಾಡಿದೆ. ಮಾರ್ಚ್ ತಿಂಗಳಿನಿಂದ ಹಿಡಿದು ಜುಲೈ ತಿಂಗಳವರೆಗಿನ ಸಾಮೂಹಿಕ ವಿವಾಹದ ದಿನಾಂಕ ನಿಗದಿಯಾಗಿದೆ. ವಿವಾಹದ ದಿನಾಂಕ ನಿಗದಿಪಡಿಸಿ ಮುಜರಾಯಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಸಾಮೂಹಿಕ ವಿವಾಹ ಸಮಾರಂಭದ ವೇಳಾಪಟ್ಟಿ ಹೀಗಿದೆ.
1. ಮಾರ್ಚ್: 5, 8, 15, 26, 31
2. ಏಪ್ರಿಲ್: 2, 4, 19, 22, 25, 29
3. ಮೇ: 3, 6, 9, 13, 21, 30
4. ಜೂನ್: 4, 13, 17, 27
5. ಜುಲೈ: 1, 4, 7
ಜುಲೈ 16 ಅನ್ನು ನ್ಯಾಷನಲ್ ಹಾಲಿಡೇ ಆಗಿ ಘೋಷಿಸಿ -ಪ್ರಧಾನಿ ಮೋದಿಗೆ ಯಶ್ ಅಭಿಮಾನಿಗಳ ಮನವಿ