ಕಿವಿ ಮೇಲೆ ಹೂವು ಸಾಕು ಅನ್ನೋ ಪೋಸ್ಟರ್ ಅಂಟಿಸಿ ಬಿಜೆಪಿ ವಿರುದ್ಧ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
ಮೈಸೂರಿನ ದೇವರಾಜ ಮೊಹಲ್ಲಾದ ಜೆ ಕೆ ಮೈದಾನದ ಬಳಿ ಪೋಸ್ಟರ್ ಅಭಿಯಾನ . ಬಿಜೆಪಿಯ ಭರವಸೆಯ ಬೆಳಕು ಪೋಸ್ಟರ್ ಬಳಿ ಕಾಂಗ್ರೆಸ್ ಪೋಸ್ಟರ್
ಮೈಸೂರಿನಲ್ಲೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನ ಶುರುವಾಗಿದೆ. ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಜೆಟ್ ವಿರೋಧಿಸಿ ಕಿವಿ ಮೇಲೆ ಹೂವು ಪೋಸ್ಟರ್ ಅಭಿಯಾನ ಮಾಡಲಾಗುತ್ತಿದೆ. ಮೈಸೂರಿನ ದೇವರಾಜ ಮೊಹಲ್ಲಾದ ಜೆ.ಕೆ. ಮೈದಾನದ ಬಳಿ ಪೋಸ್ಟರ್ ಅಭಿಯಾನ. ಬಿಜೆಪಿಯ ಭರವಸೆಯ ಬೆಳಕು ಪೋಸ್ಟರ್ ಬಳಿ ಕಾಂಗ್ರೆಸ್ ಪೋಸ್ಟರ್.
Latest Videos