ಮೈಸೂರು: ಟಿವಿ9 ಸ್ವೀಟ್​ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ 2ನೇ ದಿನಕ್ಕೂ ಉತ್ತಮ ಸ್ಪಂದನೆ

Updated on: Aug 23, 2026 | 12:01 PM

ಸಾಂಸ್ಕೃತಿಕ ನಗರಿ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರುವ ‘ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​​ಪೋ’ಗೆ ಎರಡನೇ ದಿನವೂ ಭಾರಿ ಜನಸ್ಪಂದನೆ ವ್ಯಕ್ತವಾಗಿದ್ದು, ಮನೆ ಖರೀದಿ ಸೇರಿ 100ಕ್ಕೂ ಹೆಚ್ಚು ಪ್ರಾಜೆಕ್ಟ್​​ಗಳಿಗೆ ಹೂಡಿಕೆಗೆ ಅವಕಾಶ ಇದೆ. ಎಕ್ಸ್​ಪೋ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಪಾರ್ಕಿಂಗ್​​ ಸೌಲಭ್ಯ ಕೂಡ ಇರಲಿದೆ.

ಮೈಸೂರು, ಆಗಸ್ಟ್​​ 23: ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಡೆಯುತ್ತಿರುವ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​​ಪೋದ 2ನೇ ದಿನಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗ್ರಹಾರದ ರಾಜೇಂದ್ರ ಕಲಾಮಂದಿರಲ್ಲಿ ಎಕ್ಸ್​ಪೋ ನಡೆಯುತ್ತಿದ್ದು, ಮನೆ ಖರೀದಿ ಸೇರಿ 100ಕ್ಕೂ ಹೆಚ್ಚು ಪ್ರಾಜೆಕ್ಟ್​​ಗಳಿಗೆ ಹೂಡಿಕೆಗೆ ಅವಕಾಶ ಇದೆ. ಮನೆ, ನಿವೇಶನಗಳು, ವಿಲ್ಲಾ ಸೇರಿದಂತೆ 100ಕ್ಕೂ ಹೆಚ್ಚು ಪ್ರಾಜೆಕ್ಟ್​ಗಳಲ್ಲಿ ಹೂಡಿಕೆಗೆ ಅಧ್ಬುತ ಅವಕಾಶ ಇಲ್ಲಿದೆ. ಅಲ್ಲದೆ, ಪ್ರತಿಷ್ಠಿತ ಬ್ಯಾಂಕ್​​ಗಳಿಂದ ಪ್ರಾಪರ್ಟಿ ಆಯ್ಕೆ ಸಂಬಂಧ ಲೋನ್​​ ಬಗ್ಗೆಯೂ ಮಾಹಿತಿ ದೊರೆಯಲಿದೆ. ಎಕ್ಸ್​ಪೋ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಪಾರ್ಕಿಂಗ್​​ ಸೌಲಭ್ಯ ಕೂಡ ಇರಲಿದೆ. ಜೊತೆಗೆ ಎಕ್ಸ್​​ಪೋ ಬುರುವವರಿಗೆ ಆಕರ್ಷಕ ಬಹುಮಾನ ಪಡೆಯುವ ಅವಕಾಶವೂ ಇದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Aug 23, 2026 11:37 AM
Loading...
Unable to load recommendations.
Follow Us