ಮೈಸೂರು: ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಕಟ್ಟಿದೆ. ಇಂದು ಆಯುಧ ಪೂಜೆ ನಿಮಿತ್ತ ಮೈಸೂರು ಅರಮನೆಯಲ್ಲಿ ಶ್ರೀಕಂಠ ದತ್ತ ಒಡೆಯರ್ ಬಳಸುತ್ತಿದ್ದ ಕಾರ್ಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶ್ರೀಕಂಠ ದತ್ತ ಒಡೆಯರ್ ಅವರು ಕಾರ್ಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಹೀಗಾಗಿಶ್ರೀಕಂಠ ದತ್ತ ಒಡೆಯರ್ ಹುಟ್ಟಿದ ವರ್ಷ 1953ನ್ನು ಅರಮನೆ ಕಾರುಗಳಿಗೆ ನೋಂದಣಿ ಸಂಖ್ಯೆ ಇದೆ.
Published On - 5:31 pm, Tue, 4 October 22