33 ಗಂಟೆಗಳ ಕಾಲ ಎಣ್ಣೆ ಸಿಗಲ್ಲ, ಎಲ್ಲೆಲ್ಲಿ, ಯಾವಾಗ?
ಬೆಂಗಳೂರು: ಸಂಡೇ ಲಾಕ್ಡೌನ್ನಿಂದ ವೀಕೆಂಡ್ ಮಸ್ತಿಗೆ ಬ್ರೇಕ್ ಬೀಳ್ತಿರೋ ಬೆನ್ನಲ್ಲೇ ಮದ್ಯಪ್ರಿಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ ವಾರದಂತೆ ಈ ವಾರವೂ ಸಂಡೇ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದಲೇ ಮದ್ಯದಂಗಡಿ ಬಂದ್ ಆಗಲಿದೆ. ಹಾಗಾಗಿ, ಇಂದು ರಾತ್ರಿ 8 ಗಂಟೆಯಿಂದ 33 ಗಂಟೆಗಳ ಕಾಲ ಎಣ್ಣೆ ಸಿಗಲ್ಲ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮದ್ಯದಂಗಡಿಗಳು ಕ್ಲೋಸ್ ಆಗಲಿದೆ. ಇವುಗಳಲ್ಲಿ ಎಂಎಸ್ಐಎಲ್ ಹಾಗೂ ಎಂಆರ್ಪಿ ಔಟ್ಲೆಟ್ಗಳು ಸಹ ಸೇರಿದೆ. ಜೊತೆಗೆ, ಪಬ್ಗಳು ಕಂಪ್ಲೀಟ್ ಕ್ಲೋಸ್ ಇರಲಿದೆ.
ಬೆಂಗಳೂರು: ಸಂಡೇ ಲಾಕ್ಡೌನ್ನಿಂದ ವೀಕೆಂಡ್ ಮಸ್ತಿಗೆ ಬ್ರೇಕ್ ಬೀಳ್ತಿರೋ ಬೆನ್ನಲ್ಲೇ ಮದ್ಯಪ್ರಿಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ ವಾರದಂತೆ ಈ ವಾರವೂ ಸಂಡೇ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದಲೇ ಮದ್ಯದಂಗಡಿ ಬಂದ್ ಆಗಲಿದೆ.
ಹಾಗಾಗಿ, ಇಂದು ರಾತ್ರಿ 8 ಗಂಟೆಯಿಂದ 33 ಗಂಟೆಗಳ ಕಾಲ ಎಣ್ಣೆ ಸಿಗಲ್ಲ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮದ್ಯದಂಗಡಿಗಳು ಕ್ಲೋಸ್ ಆಗಲಿದೆ. ಇವುಗಳಲ್ಲಿ ಎಂಎಸ್ಐಎಲ್ ಹಾಗೂ ಎಂಆರ್ಪಿ ಔಟ್ಲೆಟ್ಗಳು ಸಹ ಸೇರಿದೆ. ಜೊತೆಗೆ, ಪಬ್ಗಳು ಕಂಪ್ಲೀಟ್ ಕ್ಲೋಸ್ ಇರಲಿದೆ.
Published On - 8:18 am, Sat, 11 July 20