
ಹೊತ್ತಿ ಉರಿಯುತ್ತಿರುವ ಬೆಂಕಿ ನಡುವೆ ಕಿಚ್ಚು ಹಾಯಲು ಸಿದ್ಧವಾಗಿರುವ ದನಗಳು

ಬೆಂಕಿಯನು ಲೆಕ್ಕಿಸದೆ ಹಾಯ್ದು ಬಂದ ರಾಸುಗಳು

ಅಲಂಕಾರಗೊಂಡ ದನಗಳು ಕಿಚ್ಚನ್ನು ದಾಟಿ ಬಂದಿರುವುದು

ಹೊಗೆಯ ಮಧ್ಯೆಯೇ ರಾಸನ್ನು ಕರೆತರುತ್ತಿರುವ ಹಳ್ಳಿ ಮಂದಿ

ಧಗ ಧಗ ಉರಿಯುವ ಬೆಂಕಿಯ ನಡುವಿನಿಂದ ಭರ ಭರನೆ ಓಡಿ ಬರುವ ದನಗಳು

ಒಂದು ಕಡೆ ರಾಸುಗಳಯ ಕಿಚ್ಚನ್ನು ದಾಟಿ ಬಂದರೆ, ಮತ್ತೊಂದೆಡೆ ಅದನ್ನು ಗ್ರಾಮಸ್ಥರು ಕಣ್ತುಂಬಿಕೊಂಡರು.

ಬೆಂಕಿ ದಾಟಿ ಬರುತ್ತಿರುವ ರಾಸುಗಳು

ಬೆಂಕಿ ದಾಟಿ ಬಂದ ಹಸುಗಳನ್ನು ಕಣ್ತುಂಬಿಕೊಂಡ ಗ್ರಾಮಸ್ಥರು