ರಾಮನಗರ: ಪ್ರಕರಣ ಸಂಬಂಧ ನ್ಯಾಯ ಕೇಳಲು ತೆರಳಿದ್ದ ವ್ಯಕ್ತಿಗೆ ಸಿಪಿಐ ಆವಾಜ್; ವಿಡಿಯೋ ವೈರಲ್

ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ್ದ ಸಿಪಿಐ ದಿವಾಕರ್​ ಹರೀಶ್​ನ ಮೊಬೈಲ್​ ಕಿತ್ತುಕೊಳ್ಳಲು ಮುಂದಾಗಿದ್ದರು. ಅವಾಜ್ ಹಾಕಿ ಮೊಬೈಲ್​ ಕಿತ್ತುಕೊಳ್ಳಲು ಮುಂದಾಗಿದ್ದರು.


ರಾಮನಗರ: ಪ್ರಕರಣ ಸಂಬಂಧ ಕೇಳಲು ತೆರಳಿದ್ದ ವ್ಯಕ್ತಿಗೆ ಸಿಪಿಐ ಅವಾಜ್​ ಹಾಕಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಸಿಪಿಐ ದಿವಾಕರ್​ ಅವಾಜ್​ ಹಾಕಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ್ದ ಸಿಪಿಐ ದಿವಾಕರ್​ ಹರೀಶ್​ನ ಮೊಬೈಲ್​ ಕಿತ್ತುಕೊಳ್ಳಲು ಮುಂದಾಗಿದ್ದರು. ಅವಾಜ್ ಹಾಕಿ ಮೊಬೈಲ್​ ಕಿತ್ತುಕೊಳ್ಳಲು ಮುಂದಾಗಿದ್ದರು. ಸಿಪಿಐ ದಿವಾಕರ್​ ಅವಾಜ್ ಹಾಕುತ್ತಿರುವ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ಆಟೋ ಚಾಲಕನನ್ನು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜನೆ ಮಾಡಿ ಹಲ್ಲೆ ಆರೋಪ; ವೈದ್ಯನನ್ನು ಬಂಧಿಸಿದ ಪೊಲೀಸ್

ಇದನ್ನೂ ಓದಿ: Video: ಸ್ಮಶಾನದಲ್ಲಿ ಎಚ್ಚರವಿಲ್ಲದೆ ಬಿದ್ದಿದ್ದವನ ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಪೊಲೀಸ್​ ಅಧಿಕಾರಿ; ಚೆನ್ನೈ ಮಳೆ ಮಧ್ಯೆ ಮನಕಲಕುವ ದೃಶ್ಯ

Click on your DTH Provider to Add TV9 Kannada