ಶರತ್ ಒಪ್ಪಿಕೊಂಡಿದ್ದಕ್ಕೇ ಅಂದು ನಾನು ರಾಜೀನಾಮೆ ನೀಡಿದ್ದು: ಎಂಟಿಬಿ ಹೊಸ ವರಸೆ!

|

Updated on: Nov 19, 2019 | 12:56 PM

ಹೊಸಕೋಟೆ: ಬಿಜೆಪಿ ಸಂಸದ ಬಚ್ಚೇಗೌಡ ಅವ್ರ ಪುತ್ರ ಶರತ್ ಒಪ್ಪಿಕೊಂಡ ಮೇಲೆಯೇ ನಾನು ಅಂದು ರಾಜೀನಾಮೆ ನೀಡಿದ್ದು ಎಂದು BJP ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಈಗ ಆಟ ತೋರಿಸುತ್ತಿದ್ದಾರೆ. ಅವರು ಒಪ್ಪಿಕೊಂಡಿದ್ದಕ್ಕೇ ನಾನು ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ನಾನು ಸುಳ್ಳು ಹೇಳಿದರೂ.. ಸಿಎಂ ಬಿಎಸ್‌ ಯಡಿಯೂರಪ್ಪನವ್ರು ಸುಳ್ಳು ಹೇಳ್ತಾರಾ? ತಂದೆಗೆ ಗೊತ್ತಿಲ್ಲದೆ ಮಗ ಹೀಗೆ ಆಟವಾಡಲು ಸಾಧ್ಯನಾ? ಎಂದು BJP ಅಭ್ಯರ್ಥಿ ಎಂಟಿಬಿ ನಾಗರಾಜ್ ಅಪ್ಪ-ಮಗನ ವಿರುದ್ಧ ಕೆಡಕಾರಿದ್ದಾರೆ. […]

ಶರತ್ ಒಪ್ಪಿಕೊಂಡಿದ್ದಕ್ಕೇ ಅಂದು ನಾನು ರಾಜೀನಾಮೆ ನೀಡಿದ್ದು: ಎಂಟಿಬಿ ಹೊಸ ವರಸೆ!
Follow us on

ಹೊಸಕೋಟೆ: ಬಿಜೆಪಿ ಸಂಸದ ಬಚ್ಚೇಗೌಡ ಅವ್ರ ಪುತ್ರ ಶರತ್ ಒಪ್ಪಿಕೊಂಡ ಮೇಲೆಯೇ ನಾನು ಅಂದು ರಾಜೀನಾಮೆ ನೀಡಿದ್ದು ಎಂದು BJP ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಈಗ ಆಟ ತೋರಿಸುತ್ತಿದ್ದಾರೆ. ಅವರು ಒಪ್ಪಿಕೊಂಡಿದ್ದಕ್ಕೇ ನಾನು ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ನಾನು ಸುಳ್ಳು ಹೇಳಿದರೂ.. ಸಿಎಂ ಬಿಎಸ್‌ ಯಡಿಯೂರಪ್ಪನವ್ರು ಸುಳ್ಳು ಹೇಳ್ತಾರಾ? ತಂದೆಗೆ ಗೊತ್ತಿಲ್ಲದೆ ಮಗ ಹೀಗೆ ಆಟವಾಡಲು ಸಾಧ್ಯನಾ? ಎಂದು BJP ಅಭ್ಯರ್ಥಿ ಎಂಟಿಬಿ ನಾಗರಾಜ್ ಅಪ್ಪ-ಮಗನ ವಿರುದ್ಧ ಕೆಡಕಾರಿದ್ದಾರೆ.
ಇಂದು ನಂದಗುಡಿ ಹೋಬಳಿಯಲ್ಲಿ ಚುನಾವಣೆ ಪ್ರಚಾರ ವೇಳೆ ಮಹದೇವಪುರದ ತಮ್ಮ ಗೃಹ ಕಚೇರಿ ಬಳಿ ಎಂಟಿಬಿ ನಾಗರಾಜ್ ಹೀಗೆ ಹೇಳಿದ್ದಾರೆ.

Published On - 11:22 am, Tue, 19 November 19