South Central Railway: ಸಿಕಂದರಾಬಾದ್-ಯಶವಂತಪುರದ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ: ದಕ್ಷಿಣ ಮಧ್ಯ ರೈಲ್ವೆ ಸೂಚನೆ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ಸಿಕಂದರಾಬಾದ್ - ಯಶವಂತಪುರ ನಡುವೆ ವಿಶೇಷ ರೈಲುಗಳನ್ನು ಪ್ರತಿ ದಿಕ್ಕಿನಲ್ಲಿ ಬೇಡಿಕೆಗೆ ಅನುಗುಣವಾಗಿ (TOD) ಓಡಿಸಲು ದಕ್ಷಿಣ ಮಧ್ಯ ರೈಲ್ವೆ ಸೂಚನೆ ನೀಡಿದೆ. ರೈಲು ಸಮಯ ಮತ್ತು ನಿಲುಗಡೆ ನಿಲ್ದಾಣಗಳ ವಿವರಗಳು ಕೆಳಕಂಡಂತಿವೆ

South Central Railway: ಸಿಕಂದರಾಬಾದ್-ಯಶವಂತಪುರದ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ: ದಕ್ಷಿಣ ಮಧ್ಯ ರೈಲ್ವೆ ಸೂಚನೆ
ಸಿಕಂದರಾಬಾದ್-ಯಶವಂತಪುರದ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ: ದಕ್ಷಿಣ ಮಧ್ಯ ರೈಲ್ವೆ ಸೂಚನೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 24, 2022 | 9:45 PM

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ ರೈಲು ಸಂಖ್ಯೆ 07193/07194 ಸಿಕಂದರಾಬಾದ್ – ಯಶವಂತಪುರ – ಸಿಕಂದರಾಬಾದ್ ವಿಶೇಷ ರೈಲುಗಳನ್ನು ಪ್ರತಿ ದಿಕ್ಕಿನಲ್ಲಿ ಬೇಡಿಕೆಗೆ ಅನುಗುಣವಾಗಿ (TOD) ಓಡಿಸಲು ದಕ್ಷಿಣ ಮಧ್ಯ ರೈಲ್ವೆ (South Central Railway)  ಸೂಚನೆ ನೀಡಿದೆ. ರೈಲು ಸಮಯ ಮತ್ತು ನಿಲುಗಡೆ ನಿಲ್ದಾಣಗಳ ವಿವರಗಳು:

1. ರೈಲು ಸಂಖ್ಯೆ 07193 ಸಿಕಂದರಾಬಾದ್ – ಯಶವಂತಪುರ ವಿಶೇಷ ರೈಲು 29.08.2022 ರಂದು ಮಧ್ಯಾಹ್ನ 03:15 ಕ್ಕೆ ಸಿಕಂದರಾಬಾದ್‌ನಿಂದ ಪ್ರಾರಂಭವಾಗಲಿದೆ. ಮತ್ತು ಮರುದಿನ ಬೆಳಿಗ್ಗೆ 04:00 ಗಂಟೆಗೆ ಯಶವಂತಪುರ ತಲುಪುತ್ತದೆ.

2. ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07194 ಯಶವಂತಪುರ – ಸಿಕಂದರಾಬಾದ್ ವಿಶೇಷ ರೈಲು ಯಶವಂತಪುರದಿಂದ 30.08.2022 ರಂದು ಸಂಜೆ 05:20 ಕ್ಕೆ ಹೊರಡಲಿದೆ. ಮತ್ತು ಮರುದಿನ ಬೆಳಿಗ್ಗೆ 06:45 ಕ್ಕೆ ಸಿಕಂದರಾಬಾದ್ ತಲುಪುತ್ತದೆ.

ರೈಲು (07193) ಮಾರ್ಗದಲ್ಲಿ ಈ ನಿಲ್ದಾಣಗಳಲ್ಲಿ ನಿಲುಗಡೆ ಸಮಯ ಹೀಗಿರುತ್ತದೆ: ಕಾಚೀಗುಡ – 03.40/03.45 p.m., ಉಮ್ಡಾನಗರ – 04.09/04.10 p.m., ಶಾದ್‌ನಗರ-04.30/04.31 p.m., ಜಡ್ಚೆರ್ಲಾ – ಸಂಜೆ 04.55/04.56, ಗದ್ವಾಲ್ – 06.00/06.01 p.m, ಕರ್ನೂಲ್ ನಗರ-07.10/07.12 p.m, ಧೋನೆ-08.28/08.30 ಪಿ.ಎಂ., ಅನಂತಪುರ – 10.38/10.40 ಪಿ.ಎಂ, ಹಿಂದೂಪುರ – 01.09/01.10 am. ಮತ್ತು ಯಲಹಂಕ ಜಂಕ್ಷನ್ -02.30/02.32 a.m.

ಹಿಂದಿರುಗುವ ಮಾರ್ಗದಲ್ಲಿ ಈ ನಿಲ್ದಾಣಗಳಲ್ಲಿ ನಿಲುಗಡೆ ಸಮಯ ಹೀಗಿರುತ್ತದೆ: ವಿಶೇಷ ರೈಲು (07194) ಯಲಹಂಕ ಜಂಕ್ಷನ್ 05.29/05.40 ಪಿ.ಎಂ, ಹಿಂದೂಪುರ – 06.38/06.40, ಧರ್ಮಾವರಂ ಜಂಕ್ಷನ್ ಬೆಳಗ್ಗೆ 08.33/08.35, ಶಾದ್‌ನಗರ – 04.40/04.41 ಎ.ಎಂ, ಉಮ್ದನಗರ – 05.00/05.01 ಮತ್ತು ಕಾಚೀಗುಡ 05.50/05.55 ಬೆಳಗ್ಗೆ.

ಈ ರೈಲುಗಳು 2-AC-2 ಶ್ರೇಣಿ, 5-AC-3 ಶ್ರೇಣಿ, 10- ಸ್ಲೀಪರ್ ಕ್ಲಾಸ್, 2-ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2- ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳನ್ನು (ಒಟ್ಟು 21 ಕೋಚ್‌ಗಳು) ಒಳಗೊಂಡಿರುತ್ತದೆ. ಈ ವಿಶೇಷ ರೈಲುಗಳ ದರವು @ 1.3 ದರವಾಗಿರುತ್ತದೆ.

II ರೈಲು ಸೇವೆಗಳ ವಿಸ್ತರಣೆ

ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿ ಟ್ರೈನ್ ಸಂಖ್ಯೆ 16569/16570 ಯಶವಂತಪುರ – ಕಾಚೀಗುಡ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸೇವೆಗಳನ್ನು ವಿಸ್ತರಿಸಲು ನಿರ್ಧರಿಸಿದೆ.

ಅದರಂತೆ ರೈಲು ಸಂಖ್ಯೆ 16569 ಯಶವಂತಪುರ – ಕಾಚೀಗುಡ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನ್ನು ಆಗಸ್ಟ್ 26 ರವರೆಗೆ ಓಡಿಸಲು ಮೊದಲೇ ಸೂಚಿಸಲಾಗಿತ್ತು, ಇದನ್ನು 2 ಸೆಪ್ಟೆಂಬರ್ 2022 ರವರೆಗೆ ವಿಸ್ತರಿಸಲಾಗಿದೆ – ರೈಲು ಸಂಖ್ಯೆ 16570 ಕಾಚೀಗುಡ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ನ ಹೆಚ್ಚಿನ ಸೇವೆಗಾಗಿ 3 ಸೆಪ್ಟೆಂಬರ್ 2022 ರವರೆಗೆ ವಿಸ್ತರಿಸಲಾಗಿದೆ ಎಂದು ಅನೀಶ್ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ