17 IPS ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
ಬೆಂಗಳೂರು: ಕೆಲವು ದಿನಗಳ ಹಿಂದೆ 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ, ಇಂದು ರಾಜ್ಯದ 17 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆಯ ಆದೇಶ ಹೊರಡಿಸಿದೆ. ಅಧಿಕಾರಿಗಳ ವರ್ಗಾವಣೆ ವಿವರ ಹೀಗಿದೆ. 1)ಉಮೇಶ್ ಕುಮಾರ್ -ಎಡಿಜಿಪಿ, ಸಿಐಡಿ, ಆರ್ಥಿಕ ಅಪರಾಧಗಳು 2)ರೂಪಾ ಡಿ -ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ 3)ಎನ್. ಶಶಿಕುಮಾರ್ -ಎಸ್ಪಿ, ವೈರ್ಲೆಸ್, ಬೆಂಗಳೂರು 4)ಡಾ. ರೋಹಿಣಿ ಕಟೋಚ್ -ಎಸ್ಪಿ, ಸಿಐಡಿ 5)ಎಂ.ಎನ್. ಅನುಚೇತ್ -ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ 6)ಬಿ. ರಮೇಶ್- ಎಸ್ಪಿ, […]
ಬೆಂಗಳೂರು: ಕೆಲವು ದಿನಗಳ ಹಿಂದೆ 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ, ಇಂದು ರಾಜ್ಯದ 17 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆಯ ಆದೇಶ ಹೊರಡಿಸಿದೆ. ಅಧಿಕಾರಿಗಳ ವರ್ಗಾವಣೆ ವಿವರ ಹೀಗಿದೆ.
1)ಉಮೇಶ್ ಕುಮಾರ್ -ಎಡಿಜಿಪಿ, ಸಿಐಡಿ, ಆರ್ಥಿಕ ಅಪರಾಧಗಳು 2)ರೂಪಾ ಡಿ -ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ 3)ಎನ್. ಶಶಿಕುಮಾರ್ -ಎಸ್ಪಿ, ವೈರ್ಲೆಸ್, ಬೆಂಗಳೂರು 4)ಡಾ. ರೋಹಿಣಿ ಕಟೋಚ್ -ಎಸ್ಪಿ, ಸಿಐಡಿ 5)ಎಂ.ಎನ್. ಅನುಚೇತ್ -ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ 6)ಬಿ. ರಮೇಶ್- ಎಸ್ಪಿ, ಸಿಐಡಿ 7)ಈಡಾ ಮಾರ್ಟಿನ್ ಮಾರ್ಬನ್ಯಾಂಗ್ -ಎಸ್ಪಿ, ಎಎನ್ಎಫ್, ಕಾರ್ಕಳ 8)ನಿಕ್ಕಂ ಪ್ರಕಾಶ್ ಅಮೃತ್ -ಎಸ್ಪಿ, ರಾಯಚೂರು 9)ಇಲಕ್ಕಿಯಾ ಕರುಣಾಗರನ್ -ಎಸ್ಪಿ, ಕೆಜಿಎಫ್ 10)ಧರ್ಮೇಂದರ್ ಕುಮಾರ್ ಮೀನಾ -ಡಿಸಿಪಿ, ಉತ್ತರ ವಿಭಾಗ, ಬೆಂಗಳೂರು ನಗರ 11)ಡಾ. ಸುಮನ್ ಪೆನ್ನೇಕರ್ -ಉಪ ನಿರ್ದೇಶಕಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು 12)ಹರೀಶ್ ಪಾಂಡೆ -ಡಿಸಿಪಿ, ದಕ್ಷಿಣ ವಿಭಾಗ, ಬೆಂಗಳೂರು ನಗರ 13)ಮೊಹಮ್ಮದ್ ಸುಜೀತ -ಡಿಸಿಪಿ, ಸಿಎಆರ್, ಬೆಂಗಳೂರು 14)ಸಿಮಿ ಮರಿಯಂ ಜಾರ್ಜ್ -ಎಸ್ಪಿ,ಕಲಬುರಗಿ 15)ಡಾ. ಸಿ.ಬಿ. ವೇದಮೂರ್ತಿ -ಎಸ್ಪಿ, ಗುಪ್ತಚರ ಇಲಾಖೆ, ಬೆಂಗಳೂರು 16)ಡಿ. ದೇವರಾಜ -ಡಿಸಿಪಿ, ವೈಟ್ ಫೀಲ್ಡ್, ಬೆಂಗಳೂರು 17)ಸಂಜೀವ್ ಎಂ. ಪಾಟೀಲ್ -ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು ನಗರ
ಇದನ್ನೂ ಓದಿ:ದ.ಕ. ಜಿಲ್ಲಾಧಿಕಾರಿ ಸಿಂಧೂ ಎತ್ತಂಗಡಿ, ಒಟ್ಟು 13 IAS ಅಧಿಕಾರಿಗಳ ವರ್ಗಾವಣೆ
Published On - 7:18 pm, Mon, 3 August 20