17 IPS ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಕೆಲವು ದಿನಗಳ ಹಿಂದೆ 13 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ, ಇಂದು ರಾಜ್ಯದ 17 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆಯ ಆದೇಶ ಹೊರಡಿಸಿದೆ. ಅಧಿಕಾರಿಗಳ ವರ್ಗಾವಣೆ ವಿವರ ಹೀಗಿದೆ. 1)ಉಮೇಶ್ ಕುಮಾರ್ -ಎಡಿಜಿಪಿ, ಸಿಐಡಿ, ಆರ್ಥಿಕ ಅಪರಾಧಗಳು 2)ರೂಪಾ ಡಿ -ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ 3)ಎನ್. ಶಶಿಕುಮಾರ್ -ಎಸ್​ಪಿ, ವೈರ್​ಲೆಸ್, ಬೆಂಗಳೂರು 4)ಡಾ. ರೋಹಿಣಿ ಕಟೋಚ್ -ಎಸ್​ಪಿ, ಸಿಐಡಿ 5)ಎಂ.ಎನ್. ಅನುಚೇತ್ -ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ 6)ಬಿ. ರಮೇಶ್- ಎಸ್​ಪಿ, […]

17 IPS ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

Updated on: Aug 03, 2020 | 8:18 PM

ಬೆಂಗಳೂರು: ಕೆಲವು ದಿನಗಳ ಹಿಂದೆ 13 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ, ಇಂದು ರಾಜ್ಯದ 17 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆಯ ಆದೇಶ ಹೊರಡಿಸಿದೆ. ಅಧಿಕಾರಿಗಳ ವರ್ಗಾವಣೆ ವಿವರ ಹೀಗಿದೆ.

1)ಉಮೇಶ್ ಕುಮಾರ್ -ಎಡಿಜಿಪಿ, ಸಿಐಡಿ, ಆರ್ಥಿಕ ಅಪರಾಧಗಳು
2)ರೂಪಾ ಡಿ -ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ
3)ಎನ್. ಶಶಿಕುಮಾರ್ -ಎಸ್​ಪಿ, ವೈರ್​ಲೆಸ್, ಬೆಂಗಳೂರು
4)ಡಾ. ರೋಹಿಣಿ ಕಟೋಚ್ -ಎಸ್​ಪಿ, ಸಿಐಡಿ
5)ಎಂ.ಎನ್. ಅನುಚೇತ್ -ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ
6)ಬಿ. ರಮೇಶ್- ಎಸ್​ಪಿ, ಸಿಐಡಿ
7)ಈಡಾ ಮಾರ್ಟಿನ್ ಮಾರ್ಬನ್ಯಾಂಗ್ -ಎಸ್​ಪಿ, ಎಎನ್ಎಫ್, ಕಾರ್ಕಳ
8)ನಿಕ್ಕಂ ಪ್ರಕಾಶ್ ಅಮೃತ್ -ಎಸ್​ಪಿ, ರಾಯಚೂರು
9)ಇಲಕ್ಕಿಯಾ ಕರುಣಾಗರನ್  -ಎಸ್​ಪಿ, ಕೆಜಿಎಫ್
10)ಧರ್ಮೇಂದರ್ ಕುಮಾರ್ ಮೀನಾ -ಡಿಸಿಪಿ, ಉತ್ತರ ವಿಭಾಗ, ಬೆಂಗಳೂರು ನಗರ
11)ಡಾ. ಸುಮನ್ ಪೆನ್ನೇಕರ್ -ಉಪ ನಿರ್ದೇಶಕಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
12)ಹರೀಶ್ ಪಾಂಡೆ -ಡಿಸಿಪಿ, ದಕ್ಷಿಣ ವಿಭಾಗ, ಬೆಂಗಳೂರು ನಗರ
13)ಮೊಹಮ್ಮದ್ ಸುಜೀತ -ಡಿಸಿಪಿ, ಸಿಎಆರ್, ಬೆಂಗಳೂರು
14)ಸಿಮಿ ಮರಿಯಂ ಜಾರ್ಜ್ -ಎಸ್​ಪಿ,ಕಲಬುರಗಿ
15)ಡಾ. ಸಿ.ಬಿ. ವೇದಮೂರ್ತಿ -ಎಸ್​ಪಿ, ಗುಪ್ತಚರ ಇಲಾಖೆ, ಬೆಂಗಳೂರು
16)ಡಿ. ದೇವರಾಜ -ಡಿಸಿಪಿ, ವೈಟ್​ ಫೀಲ್ಡ್, ಬೆಂಗಳೂರು
17)ಸಂಜೀವ್ ಎಂ. ಪಾಟೀಲ್ -ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು ನಗರ

ಇದನ್ನೂ ಓದಿ:ದ.ಕ. ಜಿಲ್ಲಾಧಿಕಾರಿ ಸಿಂಧೂ ಎತ್ತಂಗಡಿ, ಒಟ್ಟು 13 IAS​ ಅಧಿಕಾರಿಗಳ ವರ್ಗಾವಣೆ

Published On - 7:18 pm, Mon, 3 August 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us