ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸಲು ಭಾನುವಾರ ಲಾಕ್ಡೌನ್ ಮಾಡಲಾಗಿತ್ತು. ಆದ್ರೆ ಈ ಭಾನುವಾರ ರಾಜ್ಯದಲ್ಲಿ ಕರ್ಫ್ಯೂ ಇರುವುದಿಲ್ಲ. ಕರ್ಫ್ಯೂ ತೆರವು ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ನಾಳೆ ಎಂದಿನಂತೆ ದೈನಂದಿನ ಚಟುವಟಿಕೆಗಳು ಇರುತ್ತವೆ. ರಾಜ್ಯದಲ್ಲಿ ಎಲ್ಲಾ ಸೇವೆಗಳು ಯಥಾಸ್ಥಿತಿಯಲ್ಲಿರುತ್ತೆ. ಅಂಗಡಿಗಳು, ಪಾರ್ಕ್ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ಸೇವೆಗಳು ನಾಳೆ ಲಭ್ಯವಿರುತ್ತೆ. ಯಾವುದೇ ವ್ಯಾಪಾರ-ವಹಿವಾಟಿಗೆ ಅಡ್ಡಿ ಇರುವುದಿಲ್ಲ.
Follow us on
ಬೆಂಗಳೂರು:ಕೊರೊನಾ ಸೋಂಕು ನಿಯಂತ್ರಿಸಲು ಭಾನುವಾರ ಲಾಕ್ಡೌನ್ ಮಾಡಲಾಗಿತ್ತು. ಆದ್ರೆ ಈ ಭಾನುವಾರ ರಾಜ್ಯದಲ್ಲಿ ಕರ್ಫ್ಯೂ ಇರುವುದಿಲ್ಲ. ಕರ್ಫ್ಯೂ ತೆರವು ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.
ಹಾಗಾಗಿ ನಾಳೆ ಎಂದಿನಂತೆ ದೈನಂದಿನ ಚಟುವಟಿಕೆಗಳು ಇರುತ್ತವೆ. ರಾಜ್ಯದಲ್ಲಿ ಎಲ್ಲಾ ಸೇವೆಗಳು ಯಥಾಸ್ಥಿತಿಯಲ್ಲಿರುತ್ತೆ. ಅಂಗಡಿಗಳು, ಪಾರ್ಕ್ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ಸೇವೆಗಳು ನಾಳೆ ಲಭ್ಯವಿರುತ್ತೆ. ಯಾವುದೇ ವ್ಯಾಪಾರ-ವಹಿವಾಟಿಗೆ ಅಡ್ಡಿ ಇರುವುದಿಲ್ಲ.