ಕೋಟೆನಾಡಿನಲ್ಲಿ ಮನೆ ಬೀಗ ಒಡೆದು ಕಳ್ಳತನ ಮಾಡಿದ ಖದೀಮರು
ಬೀಗ ಒಡೆದು ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಮೈರಾಡ ಕಾಲೋನಿಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಚಿತ್ರದುರ್ಗ: ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಅರಿತ ಖದೀಮರು ಬೀಗ ಒಡೆದು ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಮೈರಾಡ ಕಾಲೋನಿಯಲ್ಲಿ ನಡೆದಿದೆ.
ಕಳ್ಳರು ನಿನ್ನೆ ರಾತ್ರಿ ಮೈರಾಡ ಬಡಾವಣೆಯ ನಿವಾಸಿಯಾದ ಅನಸೂಯಮ್ಮ ಅವರ ಮನೆಯಲ್ಲಿ ಮೂರು ತೊಲೆ ಚಿನ್ನಾಭರಣ ಮತ್ತು 5ಸಾವಿರ ನಗದು ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಸದ್ಯ ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಮದುವೆಗೆ ಹೋಗಿದ್ದ ಕುಟುಂಬಕ್ಕೆ ಬಿಗ್ ಶಾಕ್, 2.5 ಕೋಟಿಗೂ ಅಧಿಕ ಚಿನ್ನಾಭರಣ ಕಳ್ಳತನ



