ಉಜಿರೆಯಲ್ಲಿ 8 ವರ್ಷದ ಬಾಲಕನ ಕಿಡ್ನಾಪ್ ಪ್ರಕರಣ: ಮೂವರು ಶಂಕಿತರು ಪೊಲೀಸ್ ವಶಕ್ಕೆ
ಪ್ರಕರಣ ಸಂಬಂಧ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಸದ್ಯ, ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಉಜಿರೆಯಲ್ಲಿ 8 ವರ್ಷದ ಬಾಲಕ ಅನುಭವ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಾಗಿ 24 ಗಂಟೆಯಾದ್ರು ಬಾಲಕನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, ಪೊಲೀಸರಿಂದ 5 ವಿಶೇಷ ತಂಡಗಳ ರಚನೆಯಾಗಿದೆ.
ಇತ್ತ, ಪ್ರಕರಣ ಸಂಬಂಧ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಸದ್ಯ, ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಉಜಿರೆ ಬಾಲಕನ ಅಪಹರಣ: 60 ಬಿಟ್ ಕಾಯಿನ್ ಕೇಳ್ತಿದ್ದಾರೆ ಕಿಡ್ನಾಪರ್ಸ್.. ಯಾವ ಲೊಕೇಶನ್ನಿಂದ?
ಉಜಿರೆಯಲ್ಲಿ 8ವರ್ಷದ ಬಾಲಕನ ಅಪಹರಣ, 17ಕೋಟಿಗೆ ಬೇಡಿಕೆ: ಚಾರ್ಮಾಡಿ ಘಾಟ್ನಲ್ಲಿ ನಾಕಾಬಂದಿ