ಉಡ ಬೇಟೆಯಾಡಿದ ತಮಿಳುನಾಡು ಯುವಕನ ಬಂಧನ

ತಮಿಳುನಾಡು ಮೂಲದ ಪರಮೇಶ್ವರನ್ ಎಂಬಾತ ಉಡ ಬೇಟೆಯಾಡಿದ್ದ. ಈತನ ವಿರುದ್ಧ ವನ್ಯಜೀವಿ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ

ಉಡ ಬೇಟೆಯಾಡಿದ ತಮಿಳುನಾಡು ಯುವಕನ ಬಂಧನ
ಆರೋಪಿ ಬಂಧನ
Follow us
sandhya thejappa
| Updated By: Lakshmi Hegde

Updated on:Jan 13, 2021 | 12:59 PM

ಚಿಕ್ಕಮಗಳೂರು: ಉಡವನ್ನು ಬೇಟೆಯಾಡಿದ ತಮಿಳುನಾಡಿನ ಯುವಕನನ್ನು ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಪರಮೇಶ್ವರನ್ ಎಂಬಾತ ಉಡ ಬೇಟೆಯಾಡಿದ್ದು, ಎಸಿಎಫ್ ಮುದ್ದಣ್ಣ ಮತ್ತು ಆರ್​ಎಫ್​ಒ ತನುಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ,  ಆರೋಪಿಯನ್ನು ಬಂಧಿಸಿದೆ. ವನ್ಯಜೀವಿ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜಿಂಕೆಗಳ ಬೇಟೆ ಆರೋಪದಡಿ 6 ದುಷ್ಕರ್ಮಿಗಳ ಬಂಧನ.. ಎಲ್ಲಿ?

Published On - 12:58 pm, Wed, 13 January 21