ತಾಯಿ ಊಟ ತರಲು ಮನೆಯೊಳಗೆ ಹೋದಾಗ.. ಮಗು ನಾಲೆಗೆ ಬಿದ್ದು ಸಾವು

ಹುಬ್ಬಳ್ಳಿ: ಆಟವಾಡುತ್ತಿದ್ದ ವೇಳೆ ನಾಲೆಗೆ ಬಿದ್ದು ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಪ್ರಿಯದರ್ಶಿನಿ ಕಾಲೋನಿ ಬಳಿ ನಡೆದಿದೆ. 2 ವರ್ಷದ ಮಗು ಶ್ರೀಜಿತ್ ನವಲೇಕರ್ ಮೃತ ಮಗು. ಅಮ್ಮನ ಕೈ ತುತ್ತು ತಿನ್ನುತ್ತ ಮನೆಯ ಬಳಿ ಮಗು ಆಟವಾಡುತ್ತಿತ್ತು. ಊಟ ಖಾಲಿಯಾದ ಕಾರಣ ಊಟ ತರಲು ಮನೆಯೊಳಗೆ ತಾಯಿ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಆಟವಾಡುತ್ತಾ ಮಗು ನಾಲೆಗೆ ಬಿದ್ದು ಸಾವನ್ನಪ್ಪಿದೆ. ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಯಿ ಊಟ ತರಲು ಮನೆಯೊಳಗೆ ಹೋದಾಗ.. ಮಗು ನಾಲೆಗೆ ಬಿದ್ದು ಸಾವು
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 10, 2020 | 10:49 AM

ಹುಬ್ಬಳ್ಳಿ: ಆಟವಾಡುತ್ತಿದ್ದ ವೇಳೆ ನಾಲೆಗೆ ಬಿದ್ದು ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಪ್ರಿಯದರ್ಶಿನಿ ಕಾಲೋನಿ ಬಳಿ ನಡೆದಿದೆ. 2 ವರ್ಷದ ಮಗು ಶ್ರೀಜಿತ್ ನವಲೇಕರ್ ಮೃತ ಮಗು.

ಅಮ್ಮನ ಕೈ ತುತ್ತು ತಿನ್ನುತ್ತ ಮನೆಯ ಬಳಿ ಮಗು ಆಟವಾಡುತ್ತಿತ್ತು. ಊಟ ಖಾಲಿಯಾದ ಕಾರಣ ಊಟ ತರಲು ಮನೆಯೊಳಗೆ ತಾಯಿ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಆಟವಾಡುತ್ತಾ ಮಗು ನಾಲೆಗೆ ಬಿದ್ದು ಸಾವನ್ನಪ್ಪಿದೆ. ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us