AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬ ಸಮೇತ ಆಗಮಿಸಿ ನಟಿ ಅಮೂಲ್ಯ ಮತದಾನ

ಬೆಂಗಳೂರು: ಆರ್​.ಆರ್​.ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ನಟಿ ಅಮೂಲ್ಯ ತಮ್ಮ ಮತ ಚಲಾಯಿಸಿದ್ದಾರೆ. ಕುಟುಂಬ ಸಮೇತ ಆಗಮಿಸಿ ನಟಿ ಅಮೂಲ್ಯ ಆರ್.ಆರ್.ನಗರ ಕ್ಷೇತ್ರದ ಬಿಇಟಿ ಕಾನ್ವೆಂಟ್‌ನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಕೊವಿಡ್ ನಿಯಮ ಪಾಲಿಸಿ ಮತದಾನ ಮಾಡಿ. ಎಲ್ಲ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ಎಂದು R.R.ನಗರ ಮತದಾರರಲ್ಲಿ ನಟಿ ಅಮೂಲ್ಯ ಮನವಿ ಮಾಡಿಕೊಂಡಿದ್ದಾರೆ. ಈ ವೋಟಿಂಗ್ ಕಷ್ಟ ಅಂದುಕೊಂಡಿದ್ವಿ. ಕೆಲವರು ವೀಲ್ ಚೇರ್​ನಲ್ಲೂ ಬಂದು ವೋಟ್ ಮಾಡ್ತಿದ್ದಾರೆ. ಎಲ್ಲರೂ ಒಂದಲ್ಲಾ […]

ಕುಟುಂಬ ಸಮೇತ ಆಗಮಿಸಿ ನಟಿ ಅಮೂಲ್ಯ ಮತದಾನ
ಆಯೇಷಾ ಬಾನು
|

Updated on: Nov 03, 2020 | 7:51 AM

Share

ಬೆಂಗಳೂರು: ಆರ್​.ಆರ್​.ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ನಟಿ ಅಮೂಲ್ಯ ತಮ್ಮ ಮತ ಚಲಾಯಿಸಿದ್ದಾರೆ. ಕುಟುಂಬ ಸಮೇತ ಆಗಮಿಸಿ ನಟಿ ಅಮೂಲ್ಯ ಆರ್.ಆರ್.ನಗರ ಕ್ಷೇತ್ರದ ಬಿಇಟಿ ಕಾನ್ವೆಂಟ್‌ನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು ಕೊವಿಡ್ ನಿಯಮ ಪಾಲಿಸಿ ಮತದಾನ ಮಾಡಿ. ಎಲ್ಲ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ಎಂದು R.R.ನಗರ ಮತದಾರರಲ್ಲಿ ನಟಿ ಅಮೂಲ್ಯ ಮನವಿ ಮಾಡಿಕೊಂಡಿದ್ದಾರೆ. ಈ ವೋಟಿಂಗ್ ಕಷ್ಟ ಅಂದುಕೊಂಡಿದ್ವಿ. ಕೆಲವರು ವೀಲ್ ಚೇರ್​ನಲ್ಲೂ ಬಂದು ವೋಟ್ ಮಾಡ್ತಿದ್ದಾರೆ.

ಎಲ್ಲರೂ ಒಂದಲ್ಲಾ ಒಂದು ಕೆಲಸದಲ್ಲಿ ಬ್ಯೂಸಿ ಆಗಿರ್ತಾರೆ. ಆದ್ರೆ ವೋಟಿಂಗ್ ಮಿಸ್ ಮಾಡಬೇಡಿ ಇದು ಎಲ್ಲರ ಕರ್ತವ್ಯ. ಮತಗಟ್ಟೆಯಲ್ಲಿ ಕೋವಿಡ್ ಕುರಿತು ಬಹುತೇಕ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ . ಎಲ್ಲವೂ ಚೆನ್ನಾಗಿದೆ ಎಂದಿದ್ದಾರೆ.