ಶೇ. 100 ಫಲಿತಾಂಶ, 35 ವಿದ್ಯಾರ್ಥಿಗಳು Aಪ್ಲಸ್, 22 ವಿದ್ಯಾರ್ಥಿಗಳಿಗೆ A ದರ್ಜೆ! ಶಾಲೆ ಯಾವುದು?

| Updated By: ಸಾಧು ಶ್ರೀನಾಥ್​

Updated on: Aug 10, 2020 | 8:47 PM

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಟೌನ್​ನಲ್ಲಿರುವ ನಿಸರ್ಗ ವಿದ್ಯಾನಿಕೇತನ ಶಾಲೆಗೆ SSLC ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ದೊರೆತಿದೆ. ಶಾಲೆಯ ಎಲ್ಲಾ 110 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದಲ್ಲದೆ, ಒಟ್ಟು 35 ವಿದ್ಯಾರ್ಥಿಗಳು A+ ದರ್ಜೆ ಹಾಗೂ 22 ವಿದ್ಯಾರ್ಥಿಗಳು A ದರ್ಜೆ ಪಡೆದಿದ್ದಾರೆ. ಜೊತೆಗೆ, 625 ಅಂಕಗಳಿಗೆ 618 ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಶ್ರೀಕೃತಾಗೆ ಸನ್ಮಾನ ಸಹ ಏರ್ಪಡಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ದತ್ತೇಶ್ ಕುಮಾರ್ ಮತ್ತು ಶಿಕ್ಷಕರಿಂದ ಸನ್ಮಾನ ನೆರವೇರಿತು.

ಶೇ. 100 ಫಲಿತಾಂಶ, 35 ವಿದ್ಯಾರ್ಥಿಗಳು Aಪ್ಲಸ್, 22 ವಿದ್ಯಾರ್ಥಿಗಳಿಗೆ A ದರ್ಜೆ! ಶಾಲೆ ಯಾವುದು?
Follow us on

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಟೌನ್​ನಲ್ಲಿರುವ ನಿಸರ್ಗ ವಿದ್ಯಾನಿಕೇತನ ಶಾಲೆಗೆ SSLC ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ದೊರೆತಿದೆ. ಶಾಲೆಯ ಎಲ್ಲಾ 110 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇದಲ್ಲದೆ, ಒಟ್ಟು 35 ವಿದ್ಯಾರ್ಥಿಗಳು A+ ದರ್ಜೆ ಹಾಗೂ 22 ವಿದ್ಯಾರ್ಥಿಗಳು A ದರ್ಜೆ ಪಡೆದಿದ್ದಾರೆ. ಜೊತೆಗೆ, 625 ಅಂಕಗಳಿಗೆ 618 ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಶ್ರೀಕೃತಾಗೆ ಸನ್ಮಾನ ಸಹ ಏರ್ಪಡಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ದತ್ತೇಶ್ ಕುಮಾರ್ ಮತ್ತು ಶಿಕ್ಷಕರಿಂದ ಸನ್ಮಾನ ನೆರವೇರಿತು.

Published On - 8:44 pm, Mon, 10 August 20