ಸಿನಿಮಾ ಸ್ಟೈಲ್ನಲ್ಲಿ ಕಿಡ್ನ್ಯಾಪ್ ಆಗಿದ್ದ ಯುವತಿ ಪತ್ತೆ, ಯುವಕ ಪರಾರಿ!
ಕೋಲಾರ: ಸಿನಿಮಾ ಸ್ಟೈಲ್ನಲ್ಲಿ ಪ್ರೀತಿಸಿದ ಯುವಕನಿಂದ ಕಿಡ್ನ್ಯಾಪ್ ಆಗಿದ್ದ ಯುವತಿ ಪತ್ತೆಯಾಗಿದ್ದಾಳೆ. ನಿನ್ನೆ ಕೋಲಾರದ ದೇವಾಂಗಪೇಟೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್ ಬಳಿ ಹಾಡಹಗಲೆ ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದ. ಸದ್ಯ ಈಗ ಯುವತಿ ತುಮಕೂರಿನಲ್ಲಿ ಸಿಕ್ಕಿದ್ದಾಳೆ. ಪೊಲೀಸರನ್ನು ನೋಡುತ್ತಿದ್ದಂತೆ ಯುವತಿ ಮತ್ತು ಕಾರನ್ನು ಬಿಟ್ಟು ಯುವಕ ಪರಾರಿಯಾಗಿದ್ದಾನೆ. ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕಿಡ್ನಾಪ್ ಮಾಡಿದ್ದ ಹುಡುಗರಿಗಾಗಿ ಹುಡುಕಾಡುತ್ತಿದ್ದಾರೆ. ಇದನ್ನೂ ಓದಿ: ಇದೇನು ಉತ್ತರ ಭಾರತವಾ? ಗಲ್ ಪೇಟೆಯಲ್ಲಿ ಸಿನಿಮೀಯ ರೀತಿ ಯುವತಿಯ ಕಿಡ್ನಾಪ್

ಕೋಲಾರ: ಸಿನಿಮಾ ಸ್ಟೈಲ್ನಲ್ಲಿ ಪ್ರೀತಿಸಿದ ಯುವಕನಿಂದ ಕಿಡ್ನ್ಯಾಪ್ ಆಗಿದ್ದ ಯುವತಿ ಪತ್ತೆಯಾಗಿದ್ದಾಳೆ. ನಿನ್ನೆ ಕೋಲಾರದ ದೇವಾಂಗಪೇಟೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್ ಬಳಿ ಹಾಡಹಗಲೆ ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದ.
ಸದ್ಯ ಈಗ ಯುವತಿ ತುಮಕೂರಿನಲ್ಲಿ ಸಿಕ್ಕಿದ್ದಾಳೆ. ಪೊಲೀಸರನ್ನು ನೋಡುತ್ತಿದ್ದಂತೆ ಯುವತಿ ಮತ್ತು ಕಾರನ್ನು ಬಿಟ್ಟು ಯುವಕ ಪರಾರಿಯಾಗಿದ್ದಾನೆ. ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕಿಡ್ನಾಪ್ ಮಾಡಿದ್ದ ಹುಡುಗರಿಗಾಗಿ ಹುಡುಕಾಡುತ್ತಿದ್ದಾರೆ.
ಇದನ್ನೂ ಓದಿ: ಇದೇನು ಉತ್ತರ ಭಾರತವಾ? ಗಲ್ ಪೇಟೆಯಲ್ಲಿ ಸಿನಿಮೀಯ ರೀತಿ ಯುವತಿಯ ಕಿಡ್ನಾಪ್
Published On - 4:23 pm, Fri, 14 August 20




