ಇಂದು ಕೊಂಚ ಇಳಿಕೆ ಕಂಡ ಚಿನ್ನದ ದರ: ಇಂದಿನ ಚಿನ್ನ-ಬೆಳ್ಳಿ ದರದ ಮಾಹಿತಿ ಇಲ್ಲಿದೆ
ಕಳೆದೆರಡು ದಿನಗಳಿಂದ ಬೆಲೆ ಏರಿಕೆಯ ನಾಗಲೋಟ ಆರಂಭಿಸಿದ್ದ ಚಿನ್ನ ಇಂದು ಕೊಂಚ ಇಳಿಕೆಯತ್ತ ಮುಖ ಮಾಡಿದೆ.
ಬೆಂಗಳೂರು: ಕಳೆದೆರಡು ದಿನಗಳಿಂದ ಬೆಲೆ ಏರಿಕೆಯ ನಾಗಲೋಟ ಆರಂಭಿಸಿದ್ದ ಚಿನ್ನ ಇಂದು ಕೊಂಚ ಇಳಿಕೆಯತ್ತ ಮುಖ ಮಾಡಿದೆ. ನಿನ್ನೆ ಕೇವಲ 24 ಕಂಟೆಗಳಲ್ಲಿ ಬರೊಬ್ಬರಿ 400 ರೂಗಳ ಏರಿಕೆ ಮೂಲಕ 46390 ರೂಗೆ ತಲುಪಿದ್ದ 10 ಗ್ರಾಂ 22 ಕ್ಯಾರೆಟ್ ಚಿನ್ನ, ಇಂದು 200 ರೂಗಳ ಇಳಿಕೆ ಕಾಣುವ ಮೂಲಕ 46190 ರೂಗೆ ಬಂದು ನಿಂತಿದೆ. ಹಾಗೆಯೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿಯೂ 200 ರೂ ಇಳಿಕೆ ಕಂಡು 49,890 ರೂ ಆಗಿದೆ.
ಇಂದಿನ ಚಿನ್ನ ಬೆಳ್ಳಿ ದರ..
Published On - 4:48 pm, Fri, 22 January 21