HALಗೆ ಜೈ ಹೋ! 160 ಬೆಡ್ ಕೊವಿಡ್ ಸೆಂಟರ್ ಸಿದ್ಧಪಡಿಸಿ BBMPಗೆ ಹಸ್ತಾಂತರ
ಬೆಂಗಳೂರು: ಜಸ್ಟ್ 16 ದಿನಗಳಲ್ಲಿ 160 ಬೆಡ್ಗಳನ್ನ ಒಳಗೊಂಡ ಕೊವಿಡ್ ಕೇರ್ ಸೆಂಟರ್ ಒಂದನ್ನು HAL ರಕ್ಷಣಾ ಸಂಸ್ಥೆಯು ನಗರದಲ್ಲಿ ನಿರ್ಮಾಣ ಮಾಡಿದೆ. ಸಂಸ್ಥೆಯ Ghatge ಕನ್ವೆಂಷನ್ ಸೆಂಟರ್ನ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿರುವ HAL ರಕ್ಷಣಾ ಸಂಸ್ಥೆ 160 ಬೆಡ್ಗಳಿಗೆ ಬೇಕಾದ ಟಾಯ್ಲೆಟ್ ಮತ್ತು ಸ್ನಾನದ ಕೊಠಡಿಯ ನಿರ್ಮಾಣ ಸಹ ಮಾಡಿದೆ. ಇನ್ನು BBMPಗೆ ಈ ಸೆಂಟರ್ನ ಹಸ್ತಾಂತರಿಸಿರುವ HAL ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.

ಬೆಂಗಳೂರು: ಜಸ್ಟ್ 16 ದಿನಗಳಲ್ಲಿ 160 ಬೆಡ್ಗಳನ್ನ ಒಳಗೊಂಡ ಕೊವಿಡ್ ಕೇರ್ ಸೆಂಟರ್ ಒಂದನ್ನು HAL ರಕ್ಷಣಾ ಸಂಸ್ಥೆಯು ನಗರದಲ್ಲಿ ನಿರ್ಮಾಣ ಮಾಡಿದೆ.
ಸಂಸ್ಥೆಯ Ghatge ಕನ್ವೆಂಷನ್ ಸೆಂಟರ್ನ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿರುವ HAL ರಕ್ಷಣಾ ಸಂಸ್ಥೆ 160 ಬೆಡ್ಗಳಿಗೆ ಬೇಕಾದ ಟಾಯ್ಲೆಟ್ ಮತ್ತು ಸ್ನಾನದ ಕೊಠಡಿಯ ನಿರ್ಮಾಣ ಸಹ ಮಾಡಿದೆ. ಇನ್ನು BBMPಗೆ ಈ ಸೆಂಟರ್ನ ಹಸ್ತಾಂತರಿಸಿರುವ HAL ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.



