ಒಂದೇ ನಿಮಿಷದಲ್ಲಿ ‘ಪಾಸಿಟಿವ್ ವರದಿ’ ಬಂತೂ ಅಂತಾ ಮಹಿಳಾ ವಾರಿಯರ್ಗೆ ಧಮ್ಕಿ
ಚಿಕ್ಕಮಗಳೂರು: ಕೊರೊನಾ ಪಾಸಿಟಿವ್ ಬಂತೂ ಅಂತಾ ವ್ಯಕ್ತಿಯೊಬ್ಬ ಮಹಿಳಾ ಕೊರೊನಾ ವಾರಿಯರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಅಜ್ಜಂಪುರ ತಾಲೂಕಿನ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ಗೆ ಅಣ್ಣೆ ಗ್ರಾಮದ ರಮೇಶ್ ಎಂಬಾತ ನಿಂದಿಸಿ, ಧಮ್ಕಿ ಹಾಕಿದ್ದಾನೆ ಎಂದು ತಿಳಿದುಬಂದಿದೆ. ರಮೇಶ್ ಕುಟುಂಬದ ಸದಸ್ಯರೊಬ್ಬರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಕುರಿತಾಗಿ ಮೊಬೈಲ್ ಕರೆ ಮಾಡಿ ಮನಬಂದಂತೆ ಧಮ್ಕಿ ಹಾಕಿದ್ದಾನೆ.
Follow us on
ಚಿಕ್ಕಮಗಳೂರು: ಕೊರೊನಾ ಪಾಸಿಟಿವ್ ಬಂತೂ ಅಂತಾ ವ್ಯಕ್ತಿಯೊಬ್ಬ ಮಹಿಳಾ ಕೊರೊನಾ ವಾರಿಯರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.
ಅಜ್ಜಂಪುರ ತಾಲೂಕಿನ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ಗೆ ಅಣ್ಣೆ ಗ್ರಾಮದ ರಮೇಶ್ ಎಂಬಾತ ನಿಂದಿಸಿ, ಧಮ್ಕಿ ಹಾಕಿದ್ದಾನೆ ಎಂದು ತಿಳಿದುಬಂದಿದೆ. ರಮೇಶ್ ಕುಟುಂಬದ ಸದಸ್ಯರೊಬ್ಬರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಕುರಿತಾಗಿ ಮೊಬೈಲ್ ಕರೆ ಮಾಡಿ ಮನಬಂದಂತೆ ಧಮ್ಕಿ ಹಾಕಿದ್ದಾನೆ.