ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾನದಿ

ಜಿಲ್ಲೆಯ ಕಳಸ-ಹೊರನಾಡು ರಾಜ್ಯ ಹೆದ್ದಾರಿಯಲ್ಲಿರುವ ಹೆಬ್ಬಾಳೆ ಸೇತುವೆ ಮೇಳೆ ಭದ್ರೆ ಹರಿದುಹೋಗುತ್ತಿರುವದನ್ನು ನೀವು ನೋಡಬಹುದು. ನಿರಂತರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

TV9kannada Web Team

| Edited By: Arun Belly

Jul 04, 2022 | 12:57 PM

ಚಿಕ್ಕಮಗಳೂರು (Chikkamgalur) ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ ಮಾರಾಯ್ರೇ. ಭದ್ರಾನದಿ (Bhadra River) ಅಪಾಯದ ಮಟ್ಟ (danger Level) ಮೀರಿ ಹರಿಯುತ್ತಿದ್ದು, ಹಲವಾರು ಭಾಗಗಲ್ಲಿ ಸೇತುವೆಗಳು ಮುಳುಗಡೆಗೊಂಡಿವೆ. ಜಿಲ್ಲೆಯ ಕಳಸ-ಹೊರನಾಡು ರಾಜ್ಯ ಹೆದ್ದಾರಿಯಲ್ಲಿರುವ ಹೆಬ್ಬಾಳೆ ಸೇತುವೆ ಮೇಳೆ ಭದ್ರೆ ಹರಿದುಹೋಗುತ್ತಿರುವದನ್ನು ನೀವು ನೋಡಬಹುದು. ನಿರಂತರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: ಹುಲಿ ಸೆರೆ ಸಿಗುವ ಮುನ್ನ ಹಸು ತಿನ್ನುವ ಭಯಾನಕ ದೃಶ್ಯ ಸೆರೆ! ವಿಡಿಯೋ ವೈರಲ್

Follow us on

Click on your DTH Provider to Add TV9 Kannada