AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್​ ಸಿಟಿಯಲ್ಲಿ ಕೊವಿಡ್​ ಟೆಸ್ಟ್​ ವರದಿ ನೀಡಲು ಭಾರಿ ವಿಳಂಬ, ಏಕೆ?

ಬೆಂಗಳೂರು: ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಲುವಲ್ಲಿ ವಿಳಂಬವಾಗ್ತಿದೆ ಎಂದು ಹಲವೆಡೆಯಿಂದ ಆರೋಪಗಳು ಕೇಳಿಬರುತ್ತಿದೆ. ಈ ಮಧ್ಯೆ ಕೊವಿಡ್​ ಟೆಸ್ಟ್ ವರದಿ ಬರುವುದರಲ್ಲಿ ಸಹ ಭಾರಿ ವಿಳಂಬವಾಗ್ತಿದೆ ಅಂತಾ ತಿಳಿದುಬಂದಿದೆ. ನಗರದಲ್ಲಿ ಇನ್ನು 7 ಸಾವಿರ ಜನರ ಕೊವಿಡ್ ಟೆಸ್ಟ್ ವರದಿ ಬಾಕಿಯಿದೆ ಎಂಬ ಮಾಹಿತಿ ದೊರೆತಿದೆ. ಸದ್ಯ ಇವರೆಲ್ಲರ ಗಂಟಲು ದ್ರವ ಸಂಗ್ರಹವಾಗಿದ್ದು ಟೆಸ್ಟ್​ಗೆ ರವಾನಿಸಲಾಗಿದೆ. ಆದರೆ, ಟೆಸ್ಟ್ ವರದಿಗಾಗಿ ಕಳೆದ 4-5 ದಿನಗಳಿಂದ ಜನರು ಕಾಯುತ್ತಿದ್ದಾರೆ. ಆದರೆ, […]

ಸಿಲಿಕಾನ್​ ಸಿಟಿಯಲ್ಲಿ ಕೊವಿಡ್​ ಟೆಸ್ಟ್​ ವರದಿ ನೀಡಲು ಭಾರಿ ವಿಳಂಬ, ಏಕೆ?
Follow us
KUSHAL V
|

Updated on:Jul 18, 2020 | 8:34 AM

ಬೆಂಗಳೂರು: ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಲುವಲ್ಲಿ ವಿಳಂಬವಾಗ್ತಿದೆ ಎಂದು ಹಲವೆಡೆಯಿಂದ ಆರೋಪಗಳು ಕೇಳಿಬರುತ್ತಿದೆ. ಈ ಮಧ್ಯೆ ಕೊವಿಡ್​ ಟೆಸ್ಟ್ ವರದಿ ಬರುವುದರಲ್ಲಿ ಸಹ ಭಾರಿ ವಿಳಂಬವಾಗ್ತಿದೆ ಅಂತಾ ತಿಳಿದುಬಂದಿದೆ.

ನಗರದಲ್ಲಿ ಇನ್ನು 7 ಸಾವಿರ ಜನರ ಕೊವಿಡ್ ಟೆಸ್ಟ್ ವರದಿ ಬಾಕಿಯಿದೆ ಎಂಬ ಮಾಹಿತಿ ದೊರೆತಿದೆ. ಸದ್ಯ ಇವರೆಲ್ಲರ ಗಂಟಲು ದ್ರವ ಸಂಗ್ರಹವಾಗಿದ್ದು ಟೆಸ್ಟ್​ಗೆ ರವಾನಿಸಲಾಗಿದೆ. ಆದರೆ, ಟೆಸ್ಟ್ ವರದಿಗಾಗಿ ಕಳೆದ 4-5 ದಿನಗಳಿಂದ ಜನರು ಕಾಯುತ್ತಿದ್ದಾರೆ.

ಆದರೆ, ಕೊವಿಡ್ ಟೆಸ್ಟ್ ಸಂಖ್ಯೆಯೂ ಹೆಚ್ಚಳವಾಗ್ತಿರುವ ಹಿನ್ನೆಲೆಯಲ್ಲಿ ವರದಿ ನೀಡಲು ವಿಳಂಬವಾಗ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Published On - 8:31 am, Sat, 18 July 20