ಮೈಸೂರು: ವೀರಭದ್ರೇಶ್ವರ ನ್ಯಾಯಬೆಲೆ ಅಂಗಡಿಯ ಪಡಿತರ ದಿನಸಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಪಡಿತರ ದಿನಸಿ ಪತ್ತೆಯಾಗಿದೆ. ಹೆಚ್ಡಿ ಕೋಟೆ ತಾಲ್ಲೂಕಿನ ಹಳ್ಳದ ಮನುಗನಹಳ್ಳಿಯ ಕಾಂಗ್ರೆಸ್ (Congress) ಕಾರ್ಯಕರ್ತ ಕೃಷ್ಣೇಗೌಡರಿಗೆ ನ್ಯಾಯಬೆಲೆ ಅಂಗಡಿ ಸೇರಿದೆ. 50 ಕೆಜಿಯ 21 ಅಕ್ಕಿ ಚೀಲ 50 ಕೆಜಿಯ 10 ರಾಗಿ ಚೀಲ ದಾಸ್ತಾನು ಪತ್ತೆಯಾಗಿದ್ದು, ಗ್ರಾಮದ ಆನಂದ್ ಪುಟ್ಟಸ್ವಾಮಿ ಮನೆಯಲ್ಲೂ ಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಸಿದ ಮಹಿಳಾ ಅಧಿಕಾರಿಗೆ ಬೆದರಿಕೆ ಆರೋಪ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯ […]
Ad
ಅಧಿಕಾರಿಗಳ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಪಡಿತರ ದಿನಸಿ ಪತ್ತೆ
Follow us on
ಮೈಸೂರು: ವೀರಭದ್ರೇಶ್ವರ ನ್ಯಾಯಬೆಲೆ ಅಂಗಡಿಯ ಪಡಿತರ ದಿನಸಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಪಡಿತರ ದಿನಸಿ ಪತ್ತೆಯಾಗಿದೆ. ಹೆಚ್ಡಿ ಕೋಟೆ ತಾಲ್ಲೂಕಿನ ಹಳ್ಳದ ಮನುಗನಹಳ್ಳಿಯ ಕಾಂಗ್ರೆಸ್ (Congress) ಕಾರ್ಯಕರ್ತ ಕೃಷ್ಣೇಗೌಡರಿಗೆ ನ್ಯಾಯಬೆಲೆ ಅಂಗಡಿ ಸೇರಿದೆ. 50 ಕೆಜಿಯ 21 ಅಕ್ಕಿ ಚೀಲ 50 ಕೆಜಿಯ 10 ರಾಗಿ ಚೀಲ ದಾಸ್ತಾನು ಪತ್ತೆಯಾಗಿದ್ದು, ಗ್ರಾಮದ ಆನಂದ್ ಪುಟ್ಟಸ್ವಾಮಿ ಮನೆಯಲ್ಲೂ ಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಸಿದ ಮಹಿಳಾ ಅಧಿಕಾರಿಗೆ ಬೆದರಿಕೆ ಆರೋಪ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ.