ನೆಲಮಂಗಲದಲ್ಲಿ ಕಾಡುಪಾಪ ಕಂಡು ಪುಳಕಿತಗೊಂಡ ಮಾನವ ಪಾಪಾಗಳು!

ಕೊರೊನಾ ಹೆಮ್ಮಾರಿಯಿಂದ ಇಡೀ ಜಗತ್ತೇ ಸ್ತಬ್ಧಗೊಂಡಿದೆ. ಮನುಷ್ಯ ಪ್ರಾಣಿಯಂತು ಗಪ್​ಚುಪ್​ ಆಗಿಬಿಟ್ಟಿದ್ದಾನೆ. ವನ್ಯಜೀವಿ-ಮಾನವ ಸಂಘರ್ಷದ ಹೆಸರಿನಲ್ಲಿ ತಮ್ಮ ಮೇಲೆ ಮನುಕುಲ ಅವ್ಯಾಹತವಾಗಿ ದಂಡೆತ್ತಿಬರುವುದರಿಂದ ಬಸವಳಿದಿದ್ದ ಪ್ರಾಣಿ ಸಂಕುಲ ಈಗ ಸಾಕಷ್ಟು ನಿರಾಳಗೊಂಡಿದೆ. ಮನುಷ್ಯ ಸೈಲೆಂಟಾಗಿರುವುದನ್ನು ನೋಡಿ ಪ್ರಾಣಿಗಳಿಗೂ ಕನ್​ಫ್ಯೂಸ್​ ಆದಂಗಿದೆ. ಹಾಗಾಗಿ ಪ್ರಾಣಿಗಳು ನಗರ-ಪಟ್ಟಣಗಳತ್ತ ರಾಜಾರೋಷವಾಗಿ ಹೆಜ್ಜೆ ಹಾಕುತ್ತಿವೆ. ನೆಲಮಂಗಲದಲ್ಲೂ ಹೀಗೇ ಆಗಿದೆ. ಮುದ್ದಾದ ಕಾಡುಪಾಪ ಸೀದಾ ನೆಲಮಂಗಲಕ್ಕೆ ಬಂದು, ಒಬ್ಬರ ಮನೆಯಲ್ಲಿ ಗಿಡ-ಪೊದೆಗಳಲ್ಲಿ ಠಳಾಯಿಸಿ ಹೋಗಿದೆ. ಕಾಡುಪಾಪ ಕಂಡು ಮಾನವ ಪಾಪಗಳೂ ಪುಳಿಕಿತಗೊಂಡಿವೆ! ಖುಷಿಯೂ ಆಯ್ತು […]

ನೆಲಮಂಗಲದಲ್ಲಿ ಕಾಡುಪಾಪ ಕಂಡು ಪುಳಕಿತಗೊಂಡ ಮಾನವ ಪಾಪಾಗಳು!
Follow us
|

Updated on:May 07, 2020 | 3:05 PM

ಕೊರೊನಾ ಹೆಮ್ಮಾರಿಯಿಂದ ಇಡೀ ಜಗತ್ತೇ ಸ್ತಬ್ಧಗೊಂಡಿದೆ. ಮನುಷ್ಯ ಪ್ರಾಣಿಯಂತು ಗಪ್​ಚುಪ್​ ಆಗಿಬಿಟ್ಟಿದ್ದಾನೆ. ವನ್ಯಜೀವಿ-ಮಾನವ ಸಂಘರ್ಷದ ಹೆಸರಿನಲ್ಲಿ ತಮ್ಮ ಮೇಲೆ ಮನುಕುಲ ಅವ್ಯಾಹತವಾಗಿ ದಂಡೆತ್ತಿಬರುವುದರಿಂದ ಬಸವಳಿದಿದ್ದ ಪ್ರಾಣಿ ಸಂಕುಲ ಈಗ ಸಾಕಷ್ಟು ನಿರಾಳಗೊಂಡಿದೆ. ಮನುಷ್ಯ ಸೈಲೆಂಟಾಗಿರುವುದನ್ನು ನೋಡಿ ಪ್ರಾಣಿಗಳಿಗೂ ಕನ್​ಫ್ಯೂಸ್​ ಆದಂಗಿದೆ. ಹಾಗಾಗಿ ಪ್ರಾಣಿಗಳು ನಗರ-ಪಟ್ಟಣಗಳತ್ತ ರಾಜಾರೋಷವಾಗಿ ಹೆಜ್ಜೆ ಹಾಕುತ್ತಿವೆ.

ನೆಲಮಂಗಲದಲ್ಲೂ ಹೀಗೇ ಆಗಿದೆ. ಮುದ್ದಾದ ಕಾಡುಪಾಪ ಸೀದಾ ನೆಲಮಂಗಲಕ್ಕೆ ಬಂದು, ಒಬ್ಬರ ಮನೆಯಲ್ಲಿ ಗಿಡ-ಪೊದೆಗಳಲ್ಲಿ ಠಳಾಯಿಸಿ ಹೋಗಿದೆ. ಕಾಡುಪಾಪ ಕಂಡು ಮಾನವ ಪಾಪಗಳೂ ಪುಳಿಕಿತಗೊಂಡಿವೆ!

ಖುಷಿಯೂ ಆಯ್ತು ಅದಕ್ಕಿಂತ ಮೊದಲು ಭಯವೂ ಆಯ್ತು! ವಕೀಲರಾದ ಮಂಜಪ್ಪ ಅವರ ಮನೆಯಲ್ಲಿ ಈ ಕಾಡುಪಾಪ ಮನೆ ಮಾಡಿತ್ತು. ಮಂಜಪ್ಪ ಕುಟುಂಬ ಊರಿಗೆ ಹೋಗಿದ್ದಾಗ ಕಾಡುಪಾಪ ಅವರ ಕೈತೋಟವಿರುವ ಮನೆಗೆ ಬಂದಿದೆ. ಕಾಡುಪಾಪ ನೋಡಿ ಖುಷಿಯೂ ಆಯ್ತು ಅದಕ್ಕಿಂತ ಮೊದಲು ಭಯವೂ ಆಯ್ತು.

ಅದು ಕಾಡುಪಾಪ ಎಂಬುದು ಖಚಿತಪಟ್ಟ ಮೇಲೆ ಅರಣ್ಯ ಇಲಾಖೆಯವರಿಗೆ ಫೋನ್ ಮಾಡಿ ತಿಳಿಸಿದೆವು. ಇಲಾಖೆ ಸಿಬ್ಬಂದಿ ಬಂದು ನಮ್ಮ ಮನೆ ಕಾಡುಪಾಪವನ್ನು ಕರೆದುಕೊಂಡು ಹೋದರು ಎಂದು ಮಂಜಪ್ಪ ಟಿವಿ9 ಗೆ ತಿಳಿಸಿದ್ದಾರೆ.

Published On - 2:09 pm, Thu, 7 May 20

FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ