AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್‌ 2020: ಕೊಲ್ಕತಾ ನೈಟ್‌ ರೈಡರ್ಸ್‌ನ ಹೈ ಸ್ಪೀಡ್‌ಗನ್‌ ಈ ‘ಪ್ರಸಿದ್ಧ’ ಕೃಷ್ಣ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚುತ್ತಿರುವ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಹೆಸರಿಗೆ ತಕ್ಕಂತೆ ಪ್ರಸಿದ್ಧರಾಗುತ್ತಿದ್ದಾರೆ. ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲಿಂಗ್‌ ಮಾಡುವ ಈ ಯುವ ವೇಗಿ ಕೊಲ್ಕತಾ ನೈಟ್‌ ರೈಡರ್ಸ್‌ ಪರ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.  

ಐಪಿಎಲ್‌ 2020: ಕೊಲ್ಕತಾ ನೈಟ್‌ ರೈಡರ್ಸ್‌ನ ಹೈ ಸ್ಪೀಡ್‌ಗನ್‌ ಈ 'ಪ್ರಸಿದ್ಧ' ಕೃಷ್ಣ
Guru
Guru|

Updated on: Sep 17, 2020 | 5:49 PM

Share

Follow Us
Guru
Guru