AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಲ್ಛಾವಣಿ ಸೋರಿಕೆ: ರಿಮ್ಸ್ ಆಸ್ಪತ್ರೆ ವಾರ್ಡ್​ಗಳಿಗೆ ನುಗ್ಗಿದ ಮಳೆ ನೀರು

ರಾಯಚೂರು: ನಗರದಲ್ಲಿರುವ ರಿಮ್ಸ್ ಆಸ್ಪತ್ರೆಯು ಅವ್ಯವಸ್ಥೆಗಳ ಆಗರವಾಗಿದೆ. ಮಳೆಯಿಂದ ರಿಮ್ಸ್ ಆಸ್ಪತ್ರೆಯ ಮೇಲ್ಛಾವಣಿ ಸೋರಿಕೆಯಾಗುತ್ತಿದ್ದು, ರಿಮ್ಸ್ ಆಸ್ಪತ್ರೆಯ ಹಲವು ವಾರ್ಡ್​ಗಳಿಗೆ ನೀರು ನುಗ್ಗಿದೆ. ರಿಮ್ಸ್ ಆಸ್ಪತ್ರೆ ಮೇಲ್ಛಾವಣಿಯಲ್ಲಿ ನಿಂತುಹೋಗಿರುವ ಮಳೆ ನೀರು ಸೋರಿಕೆಯಾಗಿ ವಾರ್ಡಗಳಿಗೆ ಬರುತ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು. ಸಿಬ್ಬಂದಿ ಡೊಂಟ್ ಕೇರ್ ಎನ್ನುತ್ತಿದ್ದಾರೆ. ರೋಗಿಗಳ ಬೆಡ್​ಗಳ ಕೆಳಗೆಲ್ಲ ಮಳೆ ನೀರು ಹರಿದು ಬಂದಿದೆ. ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಲ್ಛಾವಣಿ ಸೋರಿಕೆ: ರಿಮ್ಸ್ ಆಸ್ಪತ್ರೆ ವಾರ್ಡ್​ಗಳಿಗೆ ನುಗ್ಗಿದ ಮಳೆ ನೀರು
ಸಾಧು ಶ್ರೀನಾಥ್​
|

Updated on:Aug 29, 2020 | 12:33 PM

Share

ರಾಯಚೂರು: ನಗರದಲ್ಲಿರುವ ರಿಮ್ಸ್ ಆಸ್ಪತ್ರೆಯು ಅವ್ಯವಸ್ಥೆಗಳ ಆಗರವಾಗಿದೆ. ಮಳೆಯಿಂದ ರಿಮ್ಸ್ ಆಸ್ಪತ್ರೆಯ ಮೇಲ್ಛಾವಣಿ ಸೋರಿಕೆಯಾಗುತ್ತಿದ್ದು, ರಿಮ್ಸ್ ಆಸ್ಪತ್ರೆಯ ಹಲವು ವಾರ್ಡ್​ಗಳಿಗೆ ನೀರು ನುಗ್ಗಿದೆ.

ರಿಮ್ಸ್ ಆಸ್ಪತ್ರೆ ಮೇಲ್ಛಾವಣಿಯಲ್ಲಿ ನಿಂತುಹೋಗಿರುವ ಮಳೆ ನೀರು ಸೋರಿಕೆಯಾಗಿ ವಾರ್ಡಗಳಿಗೆ ಬರುತ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು. ಸಿಬ್ಬಂದಿ ಡೊಂಟ್ ಕೇರ್ ಎನ್ನುತ್ತಿದ್ದಾರೆ. ರೋಗಿಗಳ ಬೆಡ್​ಗಳ ಕೆಳಗೆಲ್ಲ ಮಳೆ ನೀರು ಹರಿದು ಬಂದಿದೆ. ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 11:53 am, Sat, 29 August 20