Kannada News Latest news ಕೋವಿಡ್ ವಾರಿಯರ್ಸ್‌ಗೆ ರಿಸ್ಕ್ ಅಲೋವನ್ಸ್ ನೀಡಲು ಚಿಂತನೆ : ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್
ಕೋವಿಡ್ ವಾರಿಯರ್ಸ್‌ಗೆ ರಿಸ್ಕ್ ಅಲೋವನ್ಸ್ ನೀಡಲು ಚಿಂತನೆ : ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್
ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೋವಿಡ್ ವಾರಿಯರ್ಸ್ ಶ್ರಮವನ್ನ ರಾಜ್ಯ ಸರ್ಕಾರ ಗುರುತಿಸಿದೆ. ಈ ಸಂಬಂಧ ಅವರಿಗೆ ಸೂಕ್ತ ಪುರಸ್ಕಾರ ರೂಪದಲ್ಲಿ ರಿಸ್ಕ್ ಅಲೋವನ್ಸ್ ನೀಡಲು ಚಿಂತನೆ ನಡೆಸಿದೆ. ಅದ್ರಲ್ಲೂ ಗ್ರೂಪ್ ಡಿ ನೌಕರರ ವೇತನವನ್ನು ಎರಡು ಪಟ್ಟು ಹೆಚ್ಚು ಮಾಡುವ ಚಿಂತನೆ ಇದೆ, ಈ ಸಂಬಂಧ ಎರಡು ಮೂರು ದಿನಗಳಲ್ಲಿ ನಿರ್ಧಾರ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
Follow us on