AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮತ್ತೊಂದು 200 ಬೆಡ್‌ಗಳ ಕೊವಿಡ್ ಸೆಂಟರ್ ಉದ್ಘಾಟನೆಯಾಯ್ತು

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾವನ್ನು ನಿಯಂತ್ರಣಕ್ಕೆ ತರಲು ಸರ್ಕಾರ ನಾನಾ ಸರ್ಕಸ್ಸು ಮಾಡುತ್ತಿದ್ದು, ಇಂದು ಅದರ ಫಲವಾಗಿ ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಹೊಸದಾಗಿ ಕೋವಿಡ್ ಕೇರ್ ಸೆಂಟರ್ ಅನ್ನು ಆರಂಭಿಸಲಾಗಿದೆ. ಇದರಿಂದಾಗಿ ಆ ವಲಯದ ಜನರಲ್ಲಿ ಕೊಂಚ ನಿರಾಳತೆ ಭಾವ ಮೂಡಿದೆ. ಬಸವೇಶ್ವರನಗರದ ಸರ್ಕಾರಿ ಯುನಾನಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದ್ದು, ಈ ಕೋವಿಡ್ ಕೇರ್ ಸೆಂಟರ್ ನಲ್ಲಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಈ ಕೋವಿಡ್ ಕೇರ್ ಸೆಂಟರ್ ಗೋವಿಂದರಾಜನಗರ ಕ್ಷೇತ್ರವ್ಯಾಪ್ತಿಯಲ್ಲಿ […]

ಬೆಂಗಳೂರಿನಲ್ಲಿ ಮತ್ತೊಂದು 200 ಬೆಡ್‌ಗಳ ಕೊವಿಡ್ ಸೆಂಟರ್ ಉದ್ಘಾಟನೆಯಾಯ್ತು
ಸಾಧು ಶ್ರೀನಾಥ್​
| Edited By: |

Updated on:Jul 23, 2020 | 1:40 PM

Share

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾವನ್ನು ನಿಯಂತ್ರಣಕ್ಕೆ ತರಲು ಸರ್ಕಾರ ನಾನಾ ಸರ್ಕಸ್ಸು ಮಾಡುತ್ತಿದ್ದು, ಇಂದು ಅದರ ಫಲವಾಗಿ ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಹೊಸದಾಗಿ ಕೋವಿಡ್ ಕೇರ್ ಸೆಂಟರ್ ಅನ್ನು ಆರಂಭಿಸಲಾಗಿದೆ. ಇದರಿಂದಾಗಿ ಆ ವಲಯದ ಜನರಲ್ಲಿ ಕೊಂಚ ನಿರಾಳತೆ ಭಾವ ಮೂಡಿದೆ.

ಬಸವೇಶ್ವರನಗರದ ಸರ್ಕಾರಿ ಯುನಾನಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದ್ದು, ಈ ಕೋವಿಡ್ ಕೇರ್ ಸೆಂಟರ್ ನಲ್ಲಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಈ ಕೋವಿಡ್ ಕೇರ್ ಸೆಂಟರ್ ಗೋವಿಂದರಾಜನಗರ ಕ್ಷೇತ್ರವ್ಯಾಪ್ತಿಯಲ್ಲಿ ಬಳಕೆಯಾಗಲಿದ್ದು, ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ಸಚಿವ ವಿ. ಸೋಮಣ್ಣ ಅವರಿಂದ ಉದ್ಘಾಟನೆಗೊಂಡಿದೆ.

Published On - 10:51 am, Wed, 22 July 20