- Kannada News Latest news ಚಿತ್ರನೋಟ | Ind vs Aus 1st T20 ಆಸ್ಟ್ರೇಲಿಯಾ ನೆಲದಲ್ಲಿ ಗೆದ್ದು ಬೀಗಿದ ಭಾರತ, ಇಲ್ಲಿವೆ ರೋಚಕ ಕ್ಷಣದ ಚಿತ್ರಗಳು
ಚಿತ್ರನೋಟ | Ind vs Aus 1st T20 ಆಸ್ಟ್ರೇಲಿಯಾ ನೆಲದಲ್ಲಿ ಗೆದ್ದು ಬೀಗಿದ ಭಾರತ, ಇಲ್ಲಿವೆ ರೋಚಕ ಕ್ಷಣದ ಚಿತ್ರಗಳು
ಆಸಿಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸೋತಿದ್ದ ಭಾರತ, ಮೊದಲ T20 ಪಂದ್ಯದಲ್ಲಿ ಗೆದ್ದು ಬೀಗಿದೆ. ಆಸ್ಟ್ರೇಲಿಯಾ-ಭಾರತ ನಡುವಿನ ಇಂದಿನ ಪಂದ್ಯದ ರೋಚಕ ಕ್ಷಣಗಳು ಇಲ್ಲಿವೆ.
Updated on:Apr 07, 2022 | 5:42 PM

ಪಂದ್ಯಕ್ಕೂ ಮೊದಲು ಉಭಯ ತಂಡದ ನಾಯಕರು

ಆಸಿಸ್ ಬೌಲಿಂಗ್ನಲ್ಲಿ ಮಿಂಚಿದ ಹೆನ್ರಿಕ್ವೆಸ್

ಬಿರುಸಿನ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ, ಅಂತಿಮ ಓವರ್ನಲ್ಲಿ ಕಂಡದ್ದು ಹೀಗೆ.

ಮನೀಶ್ ಪಾಂಡೆ ವಿಕೆಟ್ ಕಿತ್ತ ಆಡಮ್ ಝಂಪಾ

ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಮಿಂಚಿದ ಜಡೇಜಾ

ಬೌಲಿಂಗ್ ವೇಳೆ ಆಸಿಸ್ ತಂಡದ ಆಟಗಾರರು

ಭಾರತದ ಪರ ಮೂರು ವಿಕೆಟ್ ಕಿತ್ತ ಯುವ ಆಟಗಾರ ಟಿ. ನಟರಾಜನ್

ಸ್ಮಿತ್, ಫಿಂಚ್, ವೇಡ್.. ಮೂರು ಪ್ರಮುಖ ವಿಕೆಟ್ ಪಡೆದ ಚಹಾಲ್ ಸಂಭ್ರಮ

ಆಸ್ಟ್ರೇಲಿಯಾ ನಾಯಕ ಆರೊನ್ ಫಿಂಚ್ ಬ್ಯಾಟಿಂಗ್ ಶೈಲಿ

ಪಂದ್ಯದ ನಡುವೆ ನಾಯಕ ವಿರಾಟ್ ಕೊಹ್ಲಿ ಮತ್ತು ಚಹಾಲ್

ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ ಟಿ. ನಟರಾಜನ್. ಇಂದಿನ ಪಂದ್ಯದಲ್ಲಿ 4 ಓವರ್ನಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರು.

ಬೌಲಿಂಗ್ ವಿಭಾಗದಲ್ಲಿ ಯಶಸ್ಸು ಸಾಧಿಸಿತು ಭಾರತ

ಡಿ ಆರ್ಕಿ ಶಾರ್ಟ್ ಕ್ಯಾಚ್ ಕೈಚೆಲ್ಲಿದ ಕೊಹ್ಲಿ. ಇದರ ಮೊದಲಿನ ಎಸೆತದಲ್ಲಿ ಆರೊನ್ ಫಿಂಚ್ ನೀಡಿದ ಕ್ಯಾಚ್ಅನ್ನು ಮನೀಶ್ ಪಾಂಡೆ ಡ್ರಾಪ್ ಮಾಡಿದ್ದರು.

ಮೊದಲ ಟಿ20 ಪಂದ್ಯದ ಗೆಲುವಿನ ಸಂಭ್ರಮ
Published On - 7:17 pm, Fri, 4 December 20




