ಕೆಲಸ ಇಲ್ಲದಿದ್ರೂ ಉತ್ತಮ ಸಂಬಳ ಸಿಗುತ್ತಿದೆ ಎಂದ ಪ್ರೊಫೆಸರ್​ಗೆ ನೋಟಿಸ್ ಕೊಟ್ಟ ವಿವಿ

ಮಂಗಳೂರು: ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಅಸಂಬದ್ದ ಪೋಸ್ಟ್ ಹಾಕಿ ಉದ್ದಟತನ ತೊರಿದ ಸಮಾಜಶಾಸ್ತ್ರ ಪ್ರೊಫೆಸರ್​ಗೆ 7 ದಿನಗಳ ಒಳಗೆ ಉತ್ತರಿಸುವಂತೆ ಮಂಗಳೂರು ವಿವಿ ಆಡಳಿತದಿಂದ ನೋಟಿಸ್ ನೀಡಲಾಗಿದೆ. ಮಂಗಳೂರು ವಿವಿ ಸಮಾಜಶಾಸ್ತ್ರ ಪ್ರೊಫೆಸರ್ ಗೋವಿಂದ ರಾಜ್ ಎಂಬವವರು ಫೇಸ್ ಬುಕ್​ನಲ್ಲಿ ಪ್ರಾಧ್ಯಾಪಕನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಏಕೆಂದರೆ ಯಾವುದೇ ಕೆಲಸ, ರಿಸ್ಕ್ ಇಲ್ಲದೆ ನನಗೆ ಸಂಬಳ ಬರುತ್ತಿದೆ (ಪ್ರೌಡ್ ಟು ಬಿ ಎ ಟೀಚರ್, ಬಿಕಾಸ್ ಡ್ರಾಯಿಂಗ್ ಎ ಗುಡ್ ಸ್ಯಾಲರಿ ವಿತೌಟ್ ವರ್ಕ್ ಅಂಡ್ ರಿಸ್ಕ್) ಎಂದು ಪೋಸ್ಟ್ […]

ಕೆಲಸ ಇಲ್ಲದಿದ್ರೂ ಉತ್ತಮ ಸಂಬಳ ಸಿಗುತ್ತಿದೆ ಎಂದ ಪ್ರೊಫೆಸರ್​ಗೆ ನೋಟಿಸ್ ಕೊಟ್ಟ ವಿವಿ
ಸಾಧು ಶ್ರೀನಾಥ್​

Updated on: Sep 09, 2020 | 11:16 AM

ಮಂಗಳೂರು: ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಅಸಂಬದ್ದ ಪೋಸ್ಟ್ ಹಾಕಿ ಉದ್ದಟತನ ತೊರಿದ ಸಮಾಜಶಾಸ್ತ್ರ ಪ್ರೊಫೆಸರ್​ಗೆ 7 ದಿನಗಳ ಒಳಗೆ ಉತ್ತರಿಸುವಂತೆ ಮಂಗಳೂರು ವಿವಿ ಆಡಳಿತದಿಂದ ನೋಟಿಸ್ ನೀಡಲಾಗಿದೆ.

ಮಂಗಳೂರು ವಿವಿ ಸಮಾಜಶಾಸ್ತ್ರ ಪ್ರೊಫೆಸರ್ ಗೋವಿಂದ ರಾಜ್ ಎಂಬವವರು ಫೇಸ್ ಬುಕ್​ನಲ್ಲಿ ಪ್ರಾಧ್ಯಾಪಕನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಏಕೆಂದರೆ ಯಾವುದೇ ಕೆಲಸ, ರಿಸ್ಕ್ ಇಲ್ಲದೆ ನನಗೆ ಸಂಬಳ ಬರುತ್ತಿದೆ (ಪ್ರೌಡ್ ಟು ಬಿ ಎ ಟೀಚರ್, ಬಿಕಾಸ್ ಡ್ರಾಯಿಂಗ್ ಎ ಗುಡ್ ಸ್ಯಾಲರಿ ವಿತೌಟ್ ವರ್ಕ್ ಅಂಡ್ ರಿಸ್ಕ್) ಎಂದು ಪೋಸ್ಟ್ ಹಾಕಿದ್ದಾರೆ.

ಜೊತೆಗೆ ರಾಜ್ಯದ ಪ್ರಮುಖ ಸ್ವಾಮೀಜಿಯೊಬ್ಬರ ಬಗ್ಗೆಯೂ ಅಪಹಾಸ್ಯದ ಪೋಸ್ಟ್ ಮಾಡಿದ್ದು, ಈ ಅಪಹಾಸ್ಯ ಪೋಸ್ಟ್ ಗಮನಕ್ಕೆ ಬಂದ ಹಿನ್ನೆಲೆ ಮಂಗಳೂರು ವಿವಿ ಆಡಳಿತದಿಂದ ಪ್ರೊಫೆಸರ್ ಗೋವಿಂದ ರಾಜ್​ಗೆ  7 ದಿನಗಳ ಒಳಗೆ ಉತ್ತರಿಸುವಂತೆ ನೋಟಿಸ್ ನೀಡಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us