ಗನ್ ತೋರಿಸಿ ಹೆದರಿಸ್ತಿದ್ದ ರೌಡಿಗೆ.. ಜುಟ್ಟು ಹಿಡಿದು ಕಪಾಳಮೋಕ್ಷ ಮಾಡಿದ SP
ವಿಜಯಪುರ: ಜಿಲ್ಲೆಯಲ್ಲಿ ಅಪರಾಧ ಚಟುಚಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಅಪರಾಧ ಕೃತ್ಯಗಳಲ್ಲಿ ತೊಡಗಿರುವ ರೌಡಿಗಳ ಪರೇಡ್ ನಡೆಸಲಾಯಿತು. ಈ ವೇಳೆ, ಬಡ್ಡಿ ವ್ಯವಹಾರ ನಡೆಸುತ್ತಿದ್ದ ರೌಡಿ ಶೀಟರ್ಗೆ SP ಅನುಪಮ್ ಅಗರ್ವಾಲ್ ಕೆನ್ನೆಗೆ ಬಾರಿಸಿದರು. ಸಾರ್ವಜನಿಕರಿಗೆ ರೌಡಿಶೀಟರ್ ಗನ್ ತೋರಿಸಿ ಹೆದರಿಸುತ್ತಿದ್ದುದ್ದನ್ನು ಕೇಳಿದ ಎಸ್.ಪಿ ಅಗರ್ವಾಲ್ ಆತನ ಜುಟ್ಟು ಹಿಡಿದು ಕಪಾಳಮೋಕ್ಷ ಮಾಡಿದರು. ಇದಲ್ಲದೆ, 110ಕ್ಕೂ ಹೆಚ್ಚು ರೌಡಿಗಳಿಗೆ ಎಸ್.ಪಿ ಎಚ್ಚರಿಕೆ ಸಹ ನೀಡಿದರು.