Valentine’s Day 2021 ದಯವಿಟ್ಟು ಪ್ರೇಮಿಗಳ ದಿನ ಆಚರಿಸಬೇಡಿ -ಪಾರ್ಕ್​ನಲ್ಲಿದ್ದ ಲವರ್ಸ್​ಗೆ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಮನವಿ

Valentine's Day 2021: ಪಾರ್ಕ್​ನಲ್ಲಿ ಆರಾಮಾಗಿ ಎಂಜಾಯ್​ ಮಾಡ್ತಿದ್ದ ಪ್ರೇಮಿಗಳಿಗೆ ಕರಪತ್ರ ನೀಡಿ ಕಾರ್ಯಕರ್ತರು ಪ್ರೇಮಿಗಳ ದಿನ ಆಚರಿಸದಂತೆ ಮನವಿ ಮಾಡಿದರು. ದಯವಿಟ್ಟು ಪ್ರೇಮಿಗಳ ದಿನ ಆಚರಿಸಬೇಡಿ ಎಂದು ಮನವಿ ಮಾಡಿಕೊಂಡರು.

Valentine's Day 2021 ದಯವಿಟ್ಟು ಪ್ರೇಮಿಗಳ ದಿನ ಆಚರಿಸಬೇಡಿ -ಪಾರ್ಕ್​ನಲ್ಲಿದ್ದ ಲವರ್ಸ್​ಗೆ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಮನವಿ
ಪಾರ್ಕ್​ನಲ್ಲಿದ್ದ ಲವರ್ಸ್​ಗೆ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಮನವಿ
Follow us
KUSHAL V
|

Updated on: Feb 14, 2021 | 6:37 PM

ಧಾರವಾಡ: ಜಗತ್ತಿನಾದ್ಯಂತ ಇಂದು ಲವರ್ಸ್​ಗೆ ಸ್ಪೆಷಲ್​ ದಿನ. ಹೌದು, ಇವತ್ತು ವ್ಯಾಲೆಂಟೈನ್ಸ್​ ಡೇ. ವರ್ಷದ ಯಾವುದೇ ದಿನ ಬಂದರೆ ಅಷ್ಟು ಕೇರ್​ ಮಾಡದ ಪ್ರೇಮಿಗಳು ಇವತ್ತಿನ ದಿನವನ್ನು ಮಾತ್ರ ಮಿಸ್​ ಮಾಡೋದೇ ಇಲ್ಲ. ಸದಾ ತಮ್ಮ ಪ್ರೇಯಸಿ ಅಥವಾ ಪ್ರಿಯತಮನ ಗುಂಗಿನಲ್ಲಿರುವ ಲವ ಬರ್ಡ್ಸ್​ಗಳು ಇಂದು ಏಕಾಂತದಲ್ಲಿ ಇರಲು ಬಯಸುತ್ತಾರೆ. ಈ ನಡುವೆ, ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ (ಅದು Actually ಕರಡಿಗೆ ಬಿಟ್ಟ ಹಾಗೆ ಅಂತಾ but ಈಗ ಕರಡಿ ಆಗಿಬಿಟ್ಟಿದೆ) ಕೆಲ ಸಂಘಟನೆಗಳಿಗೂ ಎಂಟ್ರಿ ಕೊಟ್ಟು ಪಾಪ ಇವರಿಗೆ ಡಿಸ್ಟರ್ಬ್​ ಮಾಡ್ತಾರೆ.

ಅಂತೆಯೇ, ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ಶ್ರೀರಾಮ ಸೇನೆಯಿಂದ ವಿರೋಧ ವ್ಯಕ್ತವಾಗಿದೆ. ಹಾಗಾಗಿ, ಇಂದು ನಗರದ ಹಲವು ಪಾರ್ಕ್​ಗಳಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಭೇಟಿಕೊಟ್ಟರು. ಕೆ.ಸಿ.ಪಾರ್ಕ್, ಸಾಧನಕೆರೆ ಪಾರ್ಕ್ ಮೇಲೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ದಾಳಿ ನಡೆಸಿದರು.

ಪಾರ್ಕ್​ನಲ್ಲಿ ಆರಾಮಾಗಿ ಎಂಜಾಯ್​ ಮಾಡ್ತಿದ್ದ ಪ್ರೇಮಿಗಳಿಗೆ ಕರಪತ್ರ ನೀಡಿ ಕಾರ್ಯಕರ್ತರು ಪ್ರೇಮಿಗಳ ದಿನ ಆಚರಿಸದಂತೆ ಮನವಿ ಮಾಡಿದರು. ದಯವಿಟ್ಟು ಪ್ರೇಮಿಗಳ ದಿನ ಆಚರಿಸಬೇಡಿ ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: Siddaramaiah ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ -ಶಾಸಕ ರಾಘವೇಂದ್ರ ಹಿಟ್ನಾಳ್ ಖಡಕ್​ ಬಾತ್​

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್