ಕೊಡಗಿನ ಯೋಧನಿಗೆ ಸೇನಾ ಕೇಂದ್ರದಲ್ಲಿ ಅದ್ದೂರಿ ಬೀಳ್ಕೊಡುಗೆ, Video
ಕೊಡಗು: ಹರಿಯಾಣದ ಅಂಬಾಲ ಸೇನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಯೋಧನಿಗೆ ಅದ್ದೂರಿಯಾಗಿ ಬೀಳ್ಕೊಡಲಾಗಿದೆ. ಸುಬೇದಾರ್ ದೀಪು ತಿಮ್ಮಯ್ಯ ನಿವೃತ್ತಿ ಯಾದ ಕೊಡಗಿನ ಯೋಧ. ದೀಪು ತಿಮ್ಮಯ್ಯ, ವಿರಾಜಪೇಟೆ ತಾಲ್ಲೂಕಿನ ಹೈಸುಡ್ಲೂರು ಗ್ರಾಮದವರು. 28 ವರ್ಷಗಳ ಸುದೀರ್ಘ ಸೇವೆ ಬಳಿಕ ಅವರು ಇತ್ತೀಚೆಗೆ ನಿವೃತ್ತಿಯಾದರು. ಎಂಆರ್ಸಿಯಲ್ಲಿ ಕರ್ತವ್ಯ ನಿರ್ವಹಿಸಿರುವ ತಿಮ್ಮಯ್ಯ ಅವರನ್ನು ಸೇನಾ ವಾಹನದಲ್ಲಿ ಯೋಧರು ಅದ್ದೂರಿ ಮೆರವಣಿಗೆ ಮಾಡಿದರು. ಮೆರವಣಿಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. https://www.facebook.com/onecoorg/videos/729226424335667/

ಕೊಡಗು: ಹರಿಯಾಣದ ಅಂಬಾಲ ಸೇನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಯೋಧನಿಗೆ ಅದ್ದೂರಿಯಾಗಿ ಬೀಳ್ಕೊಡಲಾಗಿದೆ. ಸುಬೇದಾರ್ ದೀಪು ತಿಮ್ಮಯ್ಯ ನಿವೃತ್ತಿ ಯಾದ ಕೊಡಗಿನ ಯೋಧ.
ದೀಪು ತಿಮ್ಮಯ್ಯ, ವಿರಾಜಪೇಟೆ ತಾಲ್ಲೂಕಿನ ಹೈಸುಡ್ಲೂರು ಗ್ರಾಮದವರು. 28 ವರ್ಷಗಳ ಸುದೀರ್ಘ ಸೇವೆ ಬಳಿಕ ಅವರು ಇತ್ತೀಚೆಗೆ ನಿವೃತ್ತಿಯಾದರು. ಎಂಆರ್ಸಿಯಲ್ಲಿ ಕರ್ತವ್ಯ ನಿರ್ವಹಿಸಿರುವ ತಿಮ್ಮಯ್ಯ ಅವರನ್ನು ಸೇನಾ ವಾಹನದಲ್ಲಿ ಯೋಧರು ಅದ್ದೂರಿ ಮೆರವಣಿಗೆ ಮಾಡಿದರು. ಮೆರವಣಿಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.facebook.com/onecoorg/videos/729226424335667/
Published On - 11:34 am, Mon, 2 November 20




