ವಾಹನ ಪಲ್ಟಿಯಾಗಿ ಭೀಕರ ಅಪಘಾತ: ಮಸಣ ಸೇರಿದ ಮದುವೆ ದಿಬ್ಬಣದ ಮೂವರು
ಚಾಮರಾಜನಗರ: ವಾಹನ ಪಲ್ಟಿಯಾಗಿ ಮದುವೆ ದಿಬ್ಬಣಕ್ಕೆ ಸೇರಿದ್ದ ಮೂವರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜೆ ವಿಲೇಜ ಗ್ರಾಮದ ಬಳಿ ನಡೆದಿದೆ. ಮೃತಪಟ್ಟವರನ್ನು ಹುಣಸೇಪಾಳ್ಯದ ನಂಜುಂಡಯ್ಯ (60), ಚಿಕ್ಕಸಿದ್ದಮ್ಮ(55) ಮತ್ತು ನಾಗರಾಜು(60) ಎಂದು ಗುರತಿಸಲಾಗಿದೆ. ಮದುವೆಗೆ ಹೋಗಿ ವಾಪಸ್ಸಾಗುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವಾಹನ ಪಲ್ಟಿಯಾದ ರಭಸಕ್ಕೆ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಾಮರಾಜನಗರ: ವಾಹನ ಪಲ್ಟಿಯಾಗಿ ಮದುವೆ ದಿಬ್ಬಣಕ್ಕೆ ಸೇರಿದ್ದ ಮೂವರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜೆ ವಿಲೇಜ ಗ್ರಾಮದ ಬಳಿ ನಡೆದಿದೆ. ಮೃತಪಟ್ಟವರನ್ನು ಹುಣಸೇಪಾಳ್ಯದ ನಂಜುಂಡಯ್ಯ (60), ಚಿಕ್ಕಸಿದ್ದಮ್ಮ(55) ಮತ್ತು ನಾಗರಾಜು(60) ಎಂದು ಗುರತಿಸಲಾಗಿದೆ.
ಮದುವೆಗೆ ಹೋಗಿ ವಾಪಸ್ಸಾಗುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವಾಹನ ಪಲ್ಟಿಯಾದ ರಭಸಕ್ಕೆ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


Published On - 4:14 pm, Mon, 15 June 20




