ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿ 8 ವರ್ಷಗಳು ಕಳೆದಿವೆ. ಇವರು 2001 ರಿಂದ 2014ರವರೆಗೆ ಗುಜರಾತ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ನಂತರ 2014ರಲ್ಲಿ ಪ್ರಧಾನ ಮೊದಲ ಭಾರಿಗೆ ಮಂತ್ರಿಯಾದರು. ನಂತರ 2019 ಮತ್ತೆ ಎರಡನೇ ಭಾರಿಗೆ ಪ್ರಧಾನ ಮಂತ್ರಿಯಾದರು. ತಮ್ಮ ಈ 8 ವರ್ಷದ ಅಧಿಕಾರವದಿಯಲ್ಲಿ ದೇಶದ ಅಭಿವೃದ್ಧಿ ಕುರಿತು ಅನೇಕ ಕಾರ್ಯಗಳನ್ನು ಮಾಡಿದ್ಧಾರೆ. ಮಾಧ್ಯಮ, ಪತ್ರಿಕೆ, ಸಾಮಾಜಿಕ ಜಾಲತಾಣ ಮತ್ತು ರೇಡಿಯೋ ಮೂಲಕ ನಿರಂತರ ಜನರ ಸಂಪರ್ಕದಲ್ಲಿರುವ ಪ್ರಧಾನಿಯವರು ಜನರಿಂದ ಸಮಸ್ಯೆ, ಸಲಹೆಗಳನ್ನು ಪಡೆಯುತ್ತಾರೆ. ಅದನ್ನು ಸಲಹೆಗಳನ್ನು ಕಾರ್ಯ ರೂಪಕ್ಕೆ ತರಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸುತ್ತಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಧ್ಯಮ, ಪತ್ರಿಕೆ, ಸಾಮಾಜಿಕ ಜಾಲತಾಣ ಮತ್ತು ರೇಡಿಯೋ ಮಾತ್ರವಲ್ಲದೇ ವೆಬ್ಸೈಟ್ಗಳ ಮೂಲಕವು ಜನರಿಂದ ಸಮಸ್ಯೆ, ಸಲಹೆಗಳನ್ನು ಪಡೆಯಲು ಕೆಲವು ವೆಬ್ಸೈಟ್ಗಳನ್ನು ಪ್ರಾರಂಭಿಸಿದ್ದಾರೆ. ಅವು ಈ ಕೆಳಗಿನಂತಿವೆ
Press Information Bureau ವೆಬ್ಸೈಟ್ ನಲ್ಲೂ ಕೂಡಾ ನೀವು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹದು. ಅದು Press Information Bureau ಗೆ ಹೋಗಿ Public Grievance officer ಕ್ಲಿಕ್ ಮಾಡಿದರೆ ಅಲ್ಲಿ ನೀವು ಅಭಿಪ್ರಾಯಗಳನ್ನು ಅಂಚೆ ಮೂಲಕ ಹೇಗೆ ಕಳುಹಿಸಬಹದು ಎಂದು ಕಚೇರಿಯ ವಿಳಾಸ ತಿಳಿಸಿದ್ದಾರೆ. ಈ ಮೂಲಕ ನೀವು ತಿಳಿಸಬಹದು.
ಈ ಎಲ್ಲವೂ ಮುಖಾಂತರ ಕನರು ಕೇಂದ್ರ ಸರಕಾರ ಮತ್ತು ಪ್ರಾಧಾನ ಮಂತ್ರಿಗಳಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 11:43 am, Thu, 26 May 22