ಜಗಳೂರು ಬಳಿ ಎರಡು ಬೈಕ್ ಮುಖಾಮುಖಿ‌, ಇಬ್ಬರು ಸವಾರರ ಸಾವು

ದಾವಣಗೆರೆ: ಎರಡು ಬೈಕ್‌ ಮಧ್ಯೆ ಡಿಕ್ಕಿಯಾಗಿ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಜಗಳೂರು ಪಟ್ಟಣದ ಚಿಕ್ಕಮ್ಮನಹಟ್ಟಿ ಕ್ರಾಸ್ ಬಳಿ ನಡೆದಿದೆ. ಕರಿಬಸಪ್ಪ(35), ಹನುಮಂತಪ್ಪ(40) ಮೃತ ದುರ್ದೈವಿಗಳು. ಎರಡು ಬೈಕ್​ಗಳು ಮುಖಾಮುಖಿ‌ ಡಿಕ್ಕಿಯಾಗಿ ಎರಡೂ ಬೈಕ್​ಗಳ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಮಲೆಮಾಚಿಕೆರೆ ಗ್ರಾಮದ ನಿವಾಸಿ ಕರಿಬಸಪ್ಪ(35) ಮತ್ತು ಕ್ಯಾಸನಹಳ್ಳಿಯ ನಿವಾಸಿ ಹನುಮಂತಪ್ಪ(40) ಘಟನೆಗೆ ಬಲಿಯಾಗಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಜಗಳೂರು ಬಳಿ ಎರಡು ಬೈಕ್ ಮುಖಾಮುಖಿ‌, ಇಬ್ಬರು ಸವಾರರ ಸಾವು
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Aug 05, 2020 | 9:45 AM

ದಾವಣಗೆರೆ: ಎರಡು ಬೈಕ್‌ ಮಧ್ಯೆ ಡಿಕ್ಕಿಯಾಗಿ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಜಗಳೂರು ಪಟ್ಟಣದ ಚಿಕ್ಕಮ್ಮನಹಟ್ಟಿ ಕ್ರಾಸ್ ಬಳಿ ನಡೆದಿದೆ. ಕರಿಬಸಪ್ಪ(35), ಹನುಮಂತಪ್ಪ(40) ಮೃತ ದುರ್ದೈವಿಗಳು.

ಎರಡು ಬೈಕ್​ಗಳು ಮುಖಾಮುಖಿ‌ ಡಿಕ್ಕಿಯಾಗಿ ಎರಡೂ ಬೈಕ್​ಗಳ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಮಲೆಮಾಚಿಕೆರೆ ಗ್ರಾಮದ ನಿವಾಸಿ ಕರಿಬಸಪ್ಪ(35) ಮತ್ತು ಕ್ಯಾಸನಹಳ್ಳಿಯ ನಿವಾಸಿ ಹನುಮಂತಪ್ಪ(40) ಘಟನೆಗೆ ಬಲಿಯಾಗಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Published On - 9:45 am, Wed, 5 August 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us