ರಾತ್ರೋರಾತ್ರಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿ, ಪೊಲೀಸರಿಗೆ ಶರಣಾದ ಆರೋಪಿ
ಈತ ರಮಾದೇವಿಯನ್ನು ಮದುವೆಯಾಗದೆ ಸಂಸಾರ ನಡೆಸುತ್ತಿದ್ದ. 5 ತಿಂಗಳ ಮಗುವೂ ಇತ್ತು. ಮಗಳನ್ನು ಮದುವೆಯಾಗುವಂತೆ ತಾಯಿ ಲಕ್ಷ್ಮೀದೇವಿ ಒತ್ತಾಯ ಮಾಡುತ್ತಲೇ ಇದ್ದರು.

ಪ್ರಾತಿನಿಧಿಕ ಚಿತ್ರ
Updated on:Jan 10, 2021 | 11:12 AM
ದೇವನಹಳ್ಳಿ: ಒಡಿಶಾ ಮೂಲದ ವ್ಯಕ್ತಿಯೊಬ್ಬ ತಾಯಿ-ಮಗಳನ್ನು ಹತ್ಯೆ ಮಾಡಿ, ಪೊಲೀಸ್ ಠಾಣೆಗೆ ಹೋಗಿ ಶರಣಾದ ಘಟನೆ ಇಲ್ಲಿನ ಬೈಚಾಪುರದಲ್ಲಿ ನಡೆದಿದೆ. ಲಕ್ಷ್ಮೀದೇವಿ(50), ರಮಾದೇವಿ (30) ಕೊಲೆಯಾದವರಾಗಿದ್ದು, ಮಲಯಫರೀದ್ ಆರೋಪಿ.
ಈತ ರಮಾದೇವಿಯನ್ನು ಮದುವೆಯಾಗದೆ ಸಂಸಾರ ನಡೆಸುತ್ತಿದ್ದ. 5 ತಿಂಗಳ ಮಗುವೂ ಇತ್ತು. ಮಗಳನ್ನು ಮದುವೆಯಾಗುವಂತೆ ತಾಯಿ ಲಕ್ಷ್ಮೀದೇವಿ ಒತ್ತಾಯ ಮಾಡುತ್ತಲೇ ಇದ್ದರು. ಆದರೆ ಈ ವ್ಯಕ್ತಿ ಮಧ್ಯರಾತ್ರಿ ಇಬ್ಬರನ್ನೂ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪುಟ್ಟ ಮಗುವಿನ ಸಮೇತ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೈಸ್ ರಸ್ತೆಯಲ್ಲಿ.. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆಗೆ ಯತ್ನಿಸ್ತಿದ್ದ ಖದೀಮ ಲಾಕ್
Published On - 11:12 am, Sun, 10 January 21
Related Stories
ಕ್ರಿಕೆಟ್ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ: ಅಮಿರ್ ಆಕ್ರೋಶ
ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ
ರಾಯಚೂರಿನ ರೈಸ್ ಮಿಲ್ಗಳಿಗೂ ಯುದ್ಧಾಘಾತ!
ನಾಯಿ ಕಡಿತದಿಂದ 14 ವರ್ಷದ ಬಾಲಕನಿಗೆ ಬಂತು ರೇಬಿಸ್
ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುವುದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರಿಗೆ ಸಂಗಾತಿಯಿಂದ ಶುಭ ಸಮಾಚಾರ!
Video: ಲಿಫ್ಟ್ ಬಾಗಿಲಲ್ಲಿ ಕೈ ಸಿಲುಕಿ ಒದ್ದಾಡಿದ ಮಗು
ಯುದ್ಧದ ಬಿಸಿ: ವಿಮಾನ ಟಿಕೆಟ್ ದರವೂ ಏರಿಕೆ, ಪ್ರಯಾಣಿಕರು ಕಂಗಾಲು
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ರೈಲಿನಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರ ಹೊಡೆದಾಟ!
ಭಾಗ್ಯದ ಲಕ್ಷ್ಮೀ ಬಾರಮ್ಮಾ; ಎಲ್ಪಿಜಿ ಸಿಲಿಂಡರ್ಗೆ ಮಹಿಳೆಯಿಂದ ಪೂಜೆ!
ಕುಂದ್ರು ಫ್ರೈ ಹೇಗ್ ಮಾಡೋದು ಗೊತ್ತಾ?
ಸೀರೆಯುಟ್ಟು ಎಸ್ಕಲೇಟರ್ ಮೇಲೆ ಮಹಿಳೆಯ ಸರ್ಕಸ್; ಇದೆಲ್ಲ ಬೇಕಾ?
ಸೈಕಲಿಂಗ್, ರನ್ನಿಂಗ್: ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ರಾಗಿಣಿ ದ್ವಿವೇದಿ
ಗ್ಯಾಸ್ ಸಿಲಿಂಡರ್ಗಾಗಿ ವಾಟಾಳ್ ನಾಗರಾಜ್ ಪ್ರತಿಭಟನೆ